ಕಲೆ, ಸಾಹಿತ್ಯದ ನೆಲೆವೀಡು.. ಕರುನಾಡ ವೈಭವದ ಸೊಬಗು... ನಾ ಭಾರತ.. ಭಾರತ ನನ್ನಲ್ಲಿ ನಾ ಜಾಗೃತ.. ಜಾಗೃತಿ ನನ್ನಲ್ಲಿ." Скачать
ಅಂತಾರಾಷ್ಟ್ರೀಯ ಪ್ಯಾರಾ ರೈಫೆಲ್ ಶೂಟರ್, ಕುಮಾರಿ ಜ್ಯೋತಿ ಹನಮಂತಪ್ಪ ಸಣ್ಣಕ್ಕಿ ರವರಿಂದ, ಮತದಾನ ಜಾಗೃತಿ ಸಂದೇಶ. Скачать
ಜಗಜ್ಯೋತಿ ಬಸವಣ್ಣನವರ ತತ್ವಗಳು, ಎಲ್ಲರಿಗೂ ದಾರಿ ದೀಪವಾಗಲಿ. ನಾ ಭಾರತ, ಭಾರತ ನನ್ನಲ್ಲಿನಾ ಜಾಗೃತ, ಜಾಗೃತಿ ನನ್ನಲ್ಲಿ. Скачать
ಅದಮ್ಯ ಶಕ್ತಿಯ ಸಿಂಚನ.. ಎಲ್ಲರ ನರನಾಡಿಗಳಲ್ಲಿ ಪ್ರವಹಿಸಲಿ.ನಾ ಭಾರತ..ಭಾರತ ನನ್ನಲ್ಲಿನಾ ಜಾಗೃತ.. ಜಾಗೃತಿ ನನ್ನಲ್ಲಿ. Скачать
Spellbound by Kapu Light House’s mesmerizing twilight charm, painting the sky in vibrant hues. Скачать
ತಾಸೆಯ ಪೆಟ್ಟು.. ಕಡಲ ನಗರಿಯ ಹುಲಿಗಳನ್ನು ಹೊಸ ಹುರುಪಿನೊಂದಿಗೆ ಬಡಿದೆಬ್ಬಿಸಿದೆ. ನಾ ಜಾಗೃತ.. ಜಾಗೃತಿ ನನ್ನಲ್ಲಿ Скачать
ಈ ಸುಂದರ ಧಿರಿಸಿನ ಸೊಬಗು ಹೆಚ್ಚಿಸಿದ ಈ ಮುಗ್ಧ ಮನಸ್ಸುಗಳು.. ಭವ್ಯ ಭಾರತದ ನಿರ್ಮಾತೃಗಳು.ನಾ ಭಾರತ.. ಭಾರತ ನನ್ನಲ್ಲಿ Скачать
ಜೈನ ಮಠಾಧೀಶರಾದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರಿಂದ, ಮತದಾನ ಜಾಗೃತಿ ಸಂದೇಶ. Скачать
India’s largest dome structure Gol Gumbaz stands as a testament towards the progress of democracy. Скачать
ಅಪರ ಮುಖ್ಯ ಚುನಾವಣಾಧಿಕಾರಿಯವರಾದ ಶ್ರೀ ಕೂರ್ಮಾ ರಾವ್, ಭಾ. ಆ.ಸೇ, ರವರಿಂದ ಎಲ್ಲರೂ ಮತ ಚಲಾಯಿಸುವಂತೆ, ಜಾಗೃತಿ ಸಂದೇಶ. Скачать
Chief Electoral Officer of Karnataka, Sri. Manoj Kumar Meena’s valuable words on voting awareness. Скачать
ನಾರೀಶಕ್ತಿ ಶೌರ್ಯ ಮೆರೆದ ನಾಡು.. ಪ್ರಜಾಪ್ರಭುತ್ವದ ಹಬ್ಬಕ್ಕೆ ಸಜ್ಜಾಗುತ್ತಿದೆ.ನಾ ಜಾಗೃತ.. ಜಾಗೃತಿ ನನ್ನಲ್ಲಿ. Скачать