ಮಕ್ಳು ತೀಟೆ, ತುಂಟಾಟ ನೋಡೋದೇ ಕುಷಿ. ದೊಡ್ಡೋರ್ ತರ ಆಡ್ತಾರೆ, ಊರಬ್ಬ ಸಿಂಪಲ್ ಆಗಿ ಮಾಡಿದ್ವು, ಆದ್ರೂ ಚೆನ್ನಾಗಿತ್ತು