ರಾಮನವಮಿಯ ವಿಶೇಷ ಪಾನಕ ಮಜ್ಜಿಗೆ ಕೋಸಂಬರಿ ಮಾಡಲು ಬೇಕಾದ ಪದಾರ್ಥಗಳು
ಪಾನಕ ಮಾಡಲು ಬೇಕಾದ ಪದಾರ್ಥಗಳು
ಕರ್ಬುಜ ಹಣ್ಣು ಒಂದು
ಬೆಲ್ಲ ಅರ್ಧ ಕಪ್
ಒಂದು ತಾಜಾ ನಿಂಬೆ ಹಣ್ಣಿನ ರಸ
ಏಲಕ್ಕಿ ಕಾಯಿ 4
ಎಂಟ ರಿಂದ ಹತ್ತು ಕಾಳುಮೆಣಸು
ನೀರು ಮಜ್ಜಿಗೆ ಮಾಡಲು ಬೇಕಾದ ಪದಾರ್ಥಗಳು
ಮೊಸರು ಅರ್ಧ ಲೀಟರ್
ಹಸಿಮೆಣಸಿನಕಾಯಿ 4
ಶುಂಠಿ ಒಂದಿಂಚು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಗಿರೀಶ್: ಕೋಸಂಬರಿ ಮಾಡಲು ಬೇಕಾದ ಪದಾರ್ಥಗಳು
ಹೆಸರು ಬೇಳೆ ಅರ್ಧ ಕಪ್
ಸೌತೆಕಾಯಿ 1 ಕಪ್
ಕ್ಯಾರೆಟ್ ತುರಿ ಅರ್ಧ ಕಪ್
ತೆಂಗಿನಕಾಯಿ ತುರಿ ಅರ್ಧ ಕಪ್
ಹಸಿ ಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸೊಪ್ಪು ಸ್ವಲ್ಪ
ಸಾಸಿವೆ ಸ್ವಲ್ಪ
ಎಣ್ಣೆ 1 ಟೀ ಸ್ಪೂನ್
ಕಾಳುಮೆಣಸು 10
ತುರಿದ ಹಸಿಶುಂಠಿ ಕಾಲು ಇಂಚು
ಚಿಟಿಕೆಯಷ್ಟು ಇಂಗು
ಉಪ್ಪು ರುಚಿಗೆ ತಕ್ಕಷ್ಟು
#BhagyaTvRecipes #Ramanavami # SummerDrinks
[ Ссылка ]
Ещё видео!