KMCC AMBULANCE EMERGENCY ALERT
TIME 10:30 AM DATE 13-10-2021
ನಾಳೆ ಬೆಳಗ್ಗೆ 10:30 ಕ್ಕೆ S.M.A ಎಂಬ ಅಪರೂಪದ ಖಾಯಿಲೆಗೆ ತುತ್ತಾಗಿರುವ "ಇನಾರ ಮರಿಯಂ'' ಎಂಬ 9 ತಿಂಗಳ ಮಗುವನ್ನು ಕಣ್ಣೂರು ಆಸ್ಟರ್ ಮೀಮ್ಸ್ ಆಸ್ಪತ್ರೆಯಿಂದ ಬೆಂಗಳೂರು ಓಲ್ಡ್ ಏರ್ ಪೋರ್ಟ್ ರೋಡ್ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದು ಮಗುವಿಗೆ 1 ಗಂಟೆಗೆ 40 ಲೀಟರ್ ಆಕ್ಸಿಜನ್ ಪೂರೈಸಲಿದ್ದು 4 ಸಿಲಿಂಡರ್ ಬೇಕಾಗಿದ್ದು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡು. ಆಸ್ಪತ್ರೆಗೆ ತಲುಪಿಸಲು 6 ಗಂಟೆಗಳ ಸಮಯವನ್ನು ನೀಡಿದ್ದು. ರಸ್ತೆಯಲ್ಲಿ ಟ್ರಾಫಿಕ್ ಇದ್ದರೆ ದಯವಿಟ್ಟು ಕ್ಲೀಯರ್ ಮಾಡಿಕೊಟ್ಟು ಸಹಕರಿಸಬೇಕೆಂದು ಈ ಮೂಲಕ 'ಆಂಬ್ಯುಲೆನ್ಸ್ ರೋಡ್ ಸೇಫ್ಟಿವಿಂಗ್ ಕರ್ನಾಟಕ' ಸಂಸ್ಥೆಯು ಸಾರ್ವಜನಿಕರಲ್ಲಿ ಹಾಗೂ ಪೋಲೀಸರಲ್ಲಿ ಮನವಿ ಮಾಡಿಕೊಳ್ಳುತ್ತಿದೆ.
ಆಂಬ್ಯುಲೆನ್ಸ್ ಚಲಿಸುವ ಮಾರ್ಗ.
ಕಣ್ಣೂರು • ಮಟ್ಟನ್ನೂರು • ಗೋಣಿಕೊಪ್ಪ • ಹುಣಸೂರು • ಹಿಳುವಾಲ • ಶ್ರೀರಂಗಪಟ್ಟಣ • ಮಂಡ್ಯ • ಮದ್ದೂರು • ರಾಮನಗರ • ಬಿಡದಿ • ಬೆಂಗಳೂರು
Please pray and give your support....
![](https://i.ytimg.com/vi/0edQRflV1TU/mqdefault.jpg)