Nagarahavu Old Kannada Movie Song: Sangama Sangama Anuraaga Sangama - HD Video
Actor: Vishnuvardhan, Aarathi, Shubha
Music: Vijaya Bhaskar
Singer: P B Srinivas, P Susheela
Lyrics: Vijayanarasimha
Director: Puttanna Kanagal
Year :1972
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Nagarahavu – ನಾಗರಹಾವು1972*SGV
Sangama Sangama Song Lyrics In Kannada
ಹೆಣ್ಣು : ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಗಂಡು : ಸಂಭ್ರಮ ಸಂಭ್ರಮ ರಾಗ ತಾಳ ಗಾನ ಸಂಭ್ರಮ
ಇಬ್ಬರು : ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಹೆಣ್ಣು : ನೂರು ಜನ್ಮ ಬಯಸಿ ಬಂದ ಸಂಗಮ
ಗಂಡು : ಚೈತ್ರ ವನದೇ ಚೆಲುವು ಒಲವು ಸಂಭ್ರಮ
ಹೆಣ್ಣು : ನೂರು ಜನ್ಮ ಬಯಸಿ ಬಂದ ಸಂಗಮ
ಗಂಡು : ಚೈತ್ರ ವನದೇ ಚೆಲುವು ಒಲವು ಸಂಭ್ರಮ
ಹೆಣ್ಣು : ಜೀವ ಜೀವ ಮಿಲನ ದಿವ್ಯ ಸಂಗಮ
ಗಂಡು : ಶರದಿ ನದಿಯ ಪ್ರೇಮ ಘೋಷ ಸಂಭ್ರಮ
ಇಬ್ಬರು : ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಹೆಣ್ಣು : ಜಗವ ಜಯಿಸಿ ನಗುವ ತೀರ ಸಂಗಮ
ಗಂಡು : ಯುಗವ ಬೇರೆ ಮಾಡಬಲ್ಲ ಸಂಭ್ರಮ
ಹೆಣ್ಣು : ಪ್ರೀತಿಯಲ್ಲಿ ನವ್ಯ ರೀತಿ ಸ್ನೇಹ ಸಂಗಮ
ಗಂಡು :ಪ್ರಳಯ ಮೀರಿ ನಿಂತ ಪ್ರಣಯ ಸಂಭ್ರಮ
ಇಬ್ಬರು : ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಗಂಡು : ನವ ನವೀನ ಬಾಳ್ವೆ ಮೆರೆವ ಸಂಭ್ರಮ
ಹೆಣ್ಣು : ಪ್ರೇಮ ಪೂಜೆ ತಂದ ಪುಣ್ಯ ಸಂಗಮ
ಗಂಡು : ನವ ನವೀನ ಬಾಳ್ವೆ ಮೆರೆವ ಸಂಭ್ರಮ
ಹೆಣ್ಣು : ಪ್ರೇಮ ಪೂಜೆ ತಂದ ಪುಣ್ಯ ಸಂಗಮ
ಗಂಡು : ಲಕ್ಷ ಲಕ್ಷದಾರಿ ದೀಪ ಬೆಳಗೋ ಸಂಭ್ರಮ
ಹೆಣ್ಣು : ಯಕ್ಷ ಲೊಕ ನಕ್ಷೆ ಬರೆದ ರಮ್ಯ ಸಂಗಮ
ಇಬ್ಬರು : ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಸಂಭ್ರಮ ಸಂಭ್ರಮ ರಾಗ ತಾಳ ಗಾನ ಸಂಭ್ರಮ
![](https://i.ytimg.com/vi/3_JbMIjvUmI/maxresdefault.jpg)