EE USIRALU....
4-7-2021
(KANNADA DEVOTIONAL SONG)
COMPOSED & SUNG BY - LIJO JOSE
LYRICS- LOUIS MENEZES
KEYBOARD PROGRAMMING- LIJO JOSE
STUDIO- DENROSE MUSIC CKDY (KERALA)
RECORDING & MIXING - AJI DENNIS
CAMERA&EDITING-BAIJU V.R PURAM
SPECIAL THANKS:LEELA JOSE(AMMA),BRO:PAUL JAGADEESH,ANGELIN VINCENT,MEGHA LIJO,FR.TOMSON USA,ALL MY FRIENDS&RELATIVES..
THANK GOD....
Instagram link : [ Ссылка ]
Facebook link :
[ Ссылка ]
THANK YOU FOR WATCHING............
GOD BLESS
Lyrics...
ಈ ಉಸಿರಲು ನೀನೇ ನರನಾಡಿ ಜೀವಕೋಶದಲೂ ನೀನೇ. ಕಣಕಣವೂ ನಿನದಾಗಿದೆ ದೇವಾ ಈ ಜೀವ ನಿನ್ನ ದಾನವು ಎಂದೆಂದು ನನ್ನ ಜೊತೆಗಿರುವಾ ಓ ನನ್ನ ಕರುಣಾಮಯನೇ ದಯೆಯ ಸಾಗರ ಓ ನನ್ನ ಪ್ರಭುದೇವನೇ, ಹೃದಯದ ಅರಸನು ನೀನೇ, ನನ್ನ ಕಾಯುವ ದೊರೆಯು ನೀನೇ, ಆತ್ಮೀಯ ಸ್ನೇಹಿತ ನೀನೇ ಓ ದೇವನೇ.
1.ಬರಡಾದ ಬಾಳಿಗೆ ಆಸರೆಯು ನೀನೇ ಓ ನನ್ನ ನಾಯಕನೇ,ಆತಂಕದ ಎಲ್ಲಾ ವೇಳೆಯಲ್ಲೂ ಅಭಯವ ನೀ ನೀಡುವೆ.
ಕತ್ತಲು ಕವಿದ ಈ ಹಾದಿಯಲ್ಲಿ ನೀ ಬೆಳಕನು ನೀ ನೀಡುವೆ.ಓ ದೇವಾ .
2.ಪ್ರಬಲನು ನೀನು, ಅಬಲನು ನಾನು, ಶಕ್ತಿಯ ನೀ ನೀಡುವೆ. ಏಕಾಂತವು ನನ್ನ ಕಾಡಿರಲು ಸಂಗಾತಿ ನೀನಾಗುವೆ. ವಿಶ್ವಾಸದಿಂದ ನಾ ಬಾಳುವ ವರವಾ, ನೀಡುತ ನೀ ಸಲಹುವೇ ಓ ದೇವಾ.
.Copyright Disclaimer: Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship and research. Fair use is a use permitted by copyright statute that might otherwise be infringing.
.
![](https://i.ytimg.com/vi/6vrfy2ZO7v0/mqdefault.jpg)