Namma Uk Madi Presents New Album " Preethiya Parivala DJ Song " song sung by "Ramesh Kurubagatti
Subscribe: [ Ссылка ]...
and press the bell icon
Album Name : Preethiya Parivala DJ Song
Song Name : Preethiya Parivala DJ Song
Lyrics : Ramesh Kurubagatti
Singer : Ramesh Kurubagatti
Music : Gurukiran
ನಮಸ್ಕಾರಿಪ...ನಮ್ ಉತ್ತರ ಕರ್ನಾಟಕ ಮಂದಿಗೆ.
ನಿಮಗ್ ಈಗಾಗ್ಲೇ ಗೊತ್ತೈತಿ ಕರ್ನಾಟಕದ ಪ್ರಸಿದ್ಧ ಆಡಿಯೋ ಮತ್ತ್ ವಿಡಿಯೋ ಕಂಪನಿ ಯಾವದ್ ಅಂತ !
ಆದರಿಪಾ, “ಅಶ್ವಿನಿ ರೆಕಾರ್ಡಿಂಗ್ ಕಂಪನಿ”.
ಇದರ ಸಂಸ್ಥಾಪಕರು ಶ್ರೀಯುತ ರಾಮ್ ಪ್ರಸಾದ್ ರವರು.
ಈ ಕಂಪನಿ 1985 ರಿಂದ ನಿಮ್ಮಗೆಲ್ಲ ಹಲವಾರು ವಿಭಾಗದಾಗ ಮನರಂಜನೆ ನೀಡ್ತಾ ಬಂದೈತಿ.
ಸಿನಿಮಾ ಹಾಡುಗಳು , ಜಾನಪದ, ಭಜನಾ ಪದ , ತತ್ವ ಪದ, ದಾಸರ ಪದ, ಭಕ್ತಿ ಗೀತೆಗಳು , ಭಾವ ಗೀತೆಗಳು, ಡೊಳ್ಳು ಕುಣಿತ, ನಾಟಕಗಳು.. ಹೀಗೆ ಹತ್ತು ಹಲವಾರು ನಮ್ಮ ಉತ್ತರ ಕರ್ನಾಟಕದ ಸಂಸ್ಕೃತಿಯನ್ನ ಜಗತ್ತಿನ ಮೂಲೆ ಮೂಲೆಗೆ ಹಬ್ಬಿಸಿದ ಹೆಮ್ಮೆ ಅಶ್ವಿನಿ ರೆಕಾರ್ಡಿಂಗ್ ಕಂಪನಿಗೆ ಐತಿ.
2005 ರಲ್ಲಿ ದಾಖಲೆ ಮಾಡಿದ ಜೋಗಿ ಸಿನಿಮಾ ಮೂಲಕ ನಮ್ ಕಂಪನಿ ಚಿತ್ರರಂಗ ಪ್ರವೇಶ ಮಾಡುದ್ರೊಂದಿಗೆ ಸುಮಾರ್ ಹಿಟ್ ಸಿನಿಮಾ ಕೋಟ್ಟೈತಿ
ಈಗ ಉತ್ತರ ಕರ್ನಾಟಕದ ಹೆಸರನ್ನ ಮತ್ತಷ್ಟ್ ಗಿಚ್ ಮಾಡಕ್ “ನಮ್ ಯು ಕೆ ಮಂದಿ(nam UK mandi)” ಅಂತ್ ಹೊಸ ಯೂಟ್ಯೂಬ್ ಚಾನೆಲ್ ಓಪನ್ ಮಾಡೀವಿ.
ಜಲ್ದಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ರಿ.
ಮಸ್ತ್ ಮನರಂಜನೆ ನಿಮದಾಗಿಸ್ಕೊಳ್ರಿ🙏🏻
We are glad that we meet virtually on Youtube through our music. If you are new to our channel, Pranam Namaste!
Welcome to the family of Soulful Songs -
Hit 'LIKE' ?? & 'SUBSCRIBE' and show us your support! :)
Post your comments below and share our videos with your friends. Spread the love! :)
---------------------------------------
#DJSong#PreethiyaParivalaDJSong#DJShrishailYallatti
Ещё видео!