ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಫಲಾನುಭವಿ ಮಾದನಾಯಕ, ತಮ್ಮ ಜಮೀನಿನಲ್ಲಿ ಬೆಳೆದ ಟೊಮ್ಯಾಟೋ, ಸೌತೆಕಾಯಿ, ಬಾಳೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಪ್ಯಾಕ್ ಹೌಸ್ ನಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿ ಮಾರಾಟ ಮಾಡಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುತ್ತಿರುವ ಕಿರುಚಿತ್ರ.
#Horticulture #Karnataka #Farmers #Farming #Agriculture #Vegitables #ತೋಟಗಾರಿಕೆ #DepartmentUpdate #KarnatakaHorticulture #HorticultureGok #RKVY #Packhouse #Tomato #cucumber #Banana
![](https://i.ytimg.com/vi/7Fz8Zv6x4kk/maxresdefault.jpg)