Hey guys, ಎಲ್ಲಾರಿಗೂ ನಮಸ್ಕಾರ
ಈ ಒಂದು video ಅಲ್ಲಿ, ಒಬ್ಬ software engineer intern ಜೀವನದಲ್ಲಿ ಒಂದು ದಿನ ಹೇಗಿರತ್ತೆ ಅಂತ ತೋರ್ಸೋ ಪ್ರಯತ್ನ ಮಾಡಿದಿನಿ ಇಷ್ಟ ಆಗತ್ತೆ ಅಂತ ಅಂದ್ಕೊಂಡಿದ್ದಿನಿ.
ಇಷ್ಟ ಆದರೆ ಒಂದ್ like 👍 ಮಾಡಿ,ಹಾಗೆ ಒಂದ್ ಅಷ್ಟ್ suggestions ನ comments ಮಾಡಿ, ನಿಮ್ frnds zone ಅಲ್ share ಮಾಡಿ.
ಧನ್ಯವಾದಗಳು.
In this video's I tried to show some of the glimpse into my day in life as an Indian Software Engineer in "SILICON VALLEY" of India that is "BENGALURU",hope u guys will like this, pls do like and add some suggestions in the comments section and share it in your frnds zone
Thanks
#softwareengineer #internship #siliconvalley
Ещё видео!