#2022kannadaworship #KannadaMashup #ChristianWorship
Kannada Christian Worship Mashup Song | Pr. 𝗣𝗔𝗨𝗟 𝗝𝗢𝗬 & Pr. John Babu
Song Lyrics :
ಸಿಂಹಾಸನ ಹತ್ತಿದ್ದ
ಯಜ್ಞದ ಕುರಿಮರಿಯೇ
ನಿನ್ನ ಹಾಗೆ ಯಾರು ಇಲ್ಲ
ಪ್ರತಿ ಪರ್ವತ ಬಾಗವದು
ಸಮುದ್ರ ಘೋಷಿಸುವುದು
ಸೇನಾಧೀಶ್ವರ ..ನಿಗೆ
ಪ್ರೈಸ್ ಅಡೊನೈಯ್
ಸೂರ್ಯೋದಯದಿಂದ
ಸೂರ್ಯ ಅಸ್ತಮಿಸುವತನಕ ।।2
ಕರ್ತನೇ ಆರಾಧಿಸುವೆ ಯೇಸುವೇ ಆರಾಧಿಸುವೆ
ಪರಿಶುದ್ಧ ದೇವರು ದೇವರು ನೀನೇ ।।2
ಅತಿ ಪರಿಶುದ್ಧ ಸ್ಥಳಕ್ಕೆ ನಾ ಬರುವೆ
ಯಜ್ಞದ ಕುರಿಮರಿಯೆ
ನಿನ್ ಆರಾಧಿಸಲು ನಾ ಬರುವೆ
ಯಜ್ಞದ ಕುರಿಮರಿಯೆ
ಕರ್ತನೇ ಆರಾಧಿಸುವೆ ಯೇಸುವೇ ಆರಾಧಿಸುವೆ
ಕರ್ತನೇ ಆರಾಧಿಸುವೆ ಯೇಸುವೇ ಆರಾಧಿಸುವೆ
ಹಾಲ್ಲೇಲೂಯಾ ಹಲ್ಲೇಲೂಯಾ. ।।4
ಈ ಲೋಕದಲ್ಲಿ ನಿನ್ನಂತೆ ಯಾರಿಲ್ಲವೆ
ನೀ ಮಾತ್ರಕರ್ತ ಓ ನನ್ನ ದೇವರೇ
ನಿನ್ನ ಮುಂದೆ ಮಾತ್ರ ಮೊಣಕಾಲೂರವೆ
ನಿನ್ನ ನನ್ನ ತಂದೆ ಓ ನನ್ನ ದೇವರೇ
ಶುದ್ಧ . ಪರಿಶುದ್ಧ . ಪರಿಶುದ್ಧ . ಯೇಸು || 2
ಕರುಣೆಯಿಂದಲೇ ಹೊಸ ದಿನವ ಕಾಣುವೆ
ಗುರಾಣಿಯಾಗಿ ನೀ ನನ್ನ ಕಾಯುವೆ
ನಾ ಕೂಗಿದಾಗ ನನ್ನ ಮೊರೆಯ ಕೇಳುವೆ
ನಾ ಬಿದ್ದಾಗ ಕರ ಹಿಡಿದು ಎತ್ತುವೆ
ಪ್ರಿಯ ಪ್ರಿಯ ನನ್ನ ಪ್ರಿಯ ಯೇಸು ।|2
ನೀ ಹೇಳುವದನ್ನೇ ಮಾಡುವೆ
ನಿನ್ ಮಾರ್ಗದಿ ಮಾತ್ರ ನಡೆಯುವೆ
ನಿನ್ ಪಾದವನ್ನೇ ಹಿಡಿಯುವೆ
ನನ್ನ ಪ್ರೀಯ ಯೇಸುವೇ ।।2
ಆರಾಧನೆ ಯೇಸುವಿಗೆ ।।4
ಸಿಂಹಾಸನ ಹತ್ತಿದ್ದ
ಯಜ್ಞದ ಕುರಿಮರಿಯೇ
ನಿನ್ನ ಹಾಗೆ ಯಾರು ಇಲ್ಲ
ಪ್ರತಿ ಪರ್ವತ ಬಾಗವದು
ಸಮುದ್ರ ಘೋಷಿಸುವುದು
ಸೇನಾಧೀಶ್ವರ ..ನಿಗೆ
ಪ್ರೈಸ್ ಅಡೊನೈಯ್
Sung By:
Pr. Paul Joy & Pr. John Babu Rajupaleam
Music, Mixing And Mastering:
Pr. John Babu Rajupaleam
Special Thanks To:
Ebenezer Gospel Church, Abin Francis
Video Credits :
R. Harish Kumar (John) & R. Sai Kiran (Wonder Creator Studio)
If God inspires you... Support this ministry.
Bank Name: Canara Bank
Branch : Kaggadasapura Bangalore
A\C Name : PAUL JOY
A/C No : 8667101921834
IFSC Code : CNRB0008667
Google Pay No - 9071093850
Phone Pay No - 9071093850
NAME : PAUL JOY
Bank : ICICI Bank
Ac/Number :- 414001500217
IFSC Code :- ICIC0004140
Branch :- ICICI CV RAMAN NAGAR,
God Bless you All...
✅Subscribe to receive weekly messages of hope, encouragement, and inspiration from Pastor Pauljoy ! [ Ссылка ]
Follow me on: Share, Support, Subscribe
******************************************
WhatsApp: [ Ссылка ]
Facebook : [ Ссылка ]
YouTube : [ Ссылка ]
subscribe : [ Ссылка ]
twitter: [ Ссылка ]
instagram: [ Ссылка ]
Email us at : pr.pauljoy@gmail.com
Website: www.pauljoy.in/
********************************
Click here to join our WhatsApp service: [ Ссылка ]
For inspirational sermons on whatsapp, contact 09071093850
For more inspirational messages click here to subscribe : [ Ссылка ]
For inspirational video sermons, like our page. : [ Ссылка ]
Click here to visit official website : [ Ссылка ]
![](https://i.ytimg.com/vi/9kspWzRHm_Y/maxresdefault.jpg)