ALBUM: SRI GURU_GETHAMRUTHA
SINGER: PANCHAKSHARI HIREMATH
LYRICS: BALACHANDRA SHASTRI
........................................................
ರಾಗ್ ಭೈರವಿ ತಾಳ ದಾದ್ರ
ಜ್ಯೋತಿ ಬೆಳಗುತಿದೆ
ಕವಿ :ಬಾಲಚಂದ್ರಶಾಸ್ತ್ರಿ ಚಿಕ್ಕಮಣ್ಣೂರ
ಜ್ಯೋತಿ ಬೆಳಗುತಿದೆ |
ಧರ್ಮದ ಜ್ಯೋತಿ ಬೆಳಗುತಿದೆ|
ವೀರಶೈವ ಸಾರ ಧರ್ಮದ|
ಜ್ಯೋತಿ ಬೆಳಗುತಿದೆ.
||ಪಲ್ಲವಿ ||
ಮಂದಿರದ ಸೇವೆಯನ್ನು
ಪೂಜೆಯೆಂದು ಬೆಳಗುತ್ತದೆ
ಸುಂದರ ಸಮಾಜವೆಂಬ
ಮಂತ್ರ ಪಠಿಸುತಿದೆ.
||1||
ವೀರಶೈವ ತತ್ವ ಭೂರಿ
ಭಕ್ತ ರೊಳಗೆ ಬೆಳಗುತಿದೆ.
ಸಾರ ವೇದ-ಶಾಸ್ತ್ರ ಸುಗಮ
ದಾರಿ ತೋರುತಿದೆ.
||2||
ಗುರು ವಿರಕ್ತ ರೊಂದೇ
ಎಂಬ ಸಮತೆ ಸಾರುತ್ತದೆ.
ಗುರು ಕುಮಾರ ನಾಮದಿಂದ
ಜಗವ ಬೆಳಗುತ್ತಿದೆ.
||3||
CONTACT US ON
EMAIL: panchakshari.hm@gmail.com
FB:[ Ссылка ]
Youtube:[ Ссылка ]
...................................................................................................................................................................
#Devotional
#Jyoti Belagutide
#song
Ещё видео!