ನಮ್ಮ ಸಮಾಜದಲ್ಲಿ ಇನ್ನೂ ಅಂತರದಲ್ಲಿ ಇರುವಂತಹ ಸಮಾಜ ಅಂದರೆ ಅದು ಮಂಗಳಮುಖಿಯರದು, ಅವರಿಂದ ನಮ್ಮ ಸಮಾಜ ಆದಷ್ಟು ಅಂತರವನ್ನು ಕಾಯ್ದುಕೊಂಡು ಇರುತ್ತೆ. ಆದರೆ ಅವರ ಜೀವವನ್ನು ಅರಿತುಕೊಳ್ಳುವ ಪ್ರಯತ್ನಗಳು ಯಾಕೆ ನಡೆಯುತ್ತಿಲ್ಲ? ಅವರ ಜೀವನ, ಅವರ ಜೀವನ ಶೈಲಿ, ಕೆಲಸ, ಇವೆಲ್ಲವನ್ನು ತಿಳಿದುಕೊಳ್ಳುವ ಪ್ರಯತ್ನವನ್ನ ನಮ್ಮ ವಾಹಿನಿಯ ಮೂಲಕ ಮಾಡಿದ್ದೇವೆ. ಅವರ ಬಗ್ಗೆ ಇರುವ ಕೆಲವಷ್ಟು ಕುತೂಹಲದ ಪ್ರಶ್ನೆಗಳನ್ನು ಮಾಡುವ ಪ್ರಯತ್ನ ಈ ಸಂದರ್ಶನದಲ್ಲಿ ಮಾಡಿದ್ದೇವೆ. ನಾನು ಅವನಲ್ಲ ಅವಳು ಸಿನಿಮಾದಲ್ಲಿ ನಟಿಸಿರುವ ಮಂಗಳಮುಖಿ ಸುಮಿತ್ರಾ ಅವರು ಹಾಗೂ ಮಂಗಳಮುಖಿ ರೇಣುಕಾ ಅವರೊಂದಿಗೆ ಮುಕ್ತವಾದ ಸಂವಾದ
A society that is still in a distance in our society means that it is not a Martian, our society keeps a distance from them as much as possible.
#transgender #transgenderlife #nanuavanallaavalu
Our Website : [ Ссылка ]
Facebook: [ Ссылка ]
Twitter: [ Ссылка ]
Ещё видео!