"ಕನ್ನಡದೊಳಗೆ ಪಂಪ ಮತ್ತು ಕುಮಾರವ್ಯಾಸನ ನಂತರದ ಮಟ್ಟದಲ್ಲಿ ಮಹಾಭಾರತವನ್ನು ಬರೆದಿರುವುದು ಪರ್ವ ಕಾದಂಬರಿಯಲ್ಲಿ ಮಾತ್ರ" - ಎಸ್.ಎಲ್. ಭೈರಪ್ಪ
ಬುಕ್ ಬ್ರಹ್ಮ ಪ್ರಸ್ತುತಪಡಿಸುವ ಮುಖಾ-ಮುಖಿ ಕಾರ್ಯಕ್ರಮದಲ್ಲಿ Imagination ಮೂಲಕವಾಗಿ ಕಾದಂಬರಿಯಲ್ಲಿ ವ್ಯಕ್ತವಾಗುತ್ತದೆಯೋ ಅದು reality ಎನ್ನುತ್ತಾ ತಮ್ಮ ಪರ್ವ ಕಾದಂಬರಿ, ಸಾಹಿತ್ಯಯಾನ, ಬರವಣಿಗೆಗಳ ಕುರಿತು ಹಲವಾರು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ..
ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ ಇದೀಗ ನಿಮ್ಮ ಮುಂದೆ.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
ಎಸ್.ಎಲ್. ಭೈರಪ್ಪ ಅವರೊಂದಿಗೆ ಪರ್ವ ಕಾದಂಬರಿಯ ಕುರಿತು ನೇರ ಸಂವಾದ.. ನಿಮ್ಮ ಪ್ರಶ್ನೆಗಳಿಗೆ ಮುಕ್ತ ಅವಕಾಶ.
ತಪ್ಪದೇ ಬನ್ನಿ...
ಸ್ಥಳ : ಚೌಡಯ್ಯ ಮೆಮೋರಿಯಲ್ ಹಾಲ್, ಬೆಂಗಳೂರು.
ದಿನಾಂಕ : 01-10-2023 (ಭಾನುವಾರ)
ಸಮಯ : ಬೆಳಗ್ಗೆ 10 ಗಂಟೆಗೆ
Follow us on:-
Twitter: [ Ссылка ]
Facebook: [ Ссылка ]
Instagram: [ Ссылка ]
Visit our Website: [ Ссылка ]
#BookBrahma #BookBrahmaMukhaMukhi #SLBhyrappa
Ещё видео!