Omme Ninnannu Kantumba Kanuvase Elliruve - Gaali Mathu Kannada Movie Song by talented playback singer Ankita Kundu. Originally the iconic song was sung by legendary playback singer S Janaki for the character enacted by South Indian Actress Julie Lakshmi. ಉದಯೋನ್ಮುಖ ಹಿನ್ನಲೆ ಸಂಗೀತಗಾರ್ತಿ ಅಂಕಿತಾ ಕುಂಡು ಅವರು ಕನ್ನಡ ಚಿತ್ರ ಗಾಳಿಮಾತು ಚಿತ್ರದ 'ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ' ಹಾಡನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಮೂಲತಃ ಕನ್ನಡದ ಕೋಗಿಲೆ ಎಸ್ ಜಾನಕಿ ಅವರ ಅದ್ಭುತ ಕಂಠಸಿರಿಯಲ್ಲಿ ಬಂದಿದ್ದ ಈ ಹಾಡಿಗೆ ಜ್ಯೂಲಿ ಲಕ್ಷ್ಮಿ ಅವರು ಅದ್ಭುತವಾಗಿ ನಟಿಸಿದ್ದರು.
#PlaybackSingerAnkitaKundu #KannadaMovieGaaliMathu #OmmeNinnannuSong
Our Website : [ Ссылка ]
Facebook: [ Ссылка ]
Twitter: [ Ссылка ]
![](https://i.ytimg.com/vi/ENucL9imEK4/mqdefault.jpg)