Shreeprabha Studio ಭಜನಾ ಸ್ಪರ್ದೆ 2024
ಈ ಸ್ಪರ್ದೆಯಲ್ಲಿ ಒಟ್ಟು 187 ತಂಡಗಳು ಈ ಸ್ಪರ್ದೆಯಲ್ಲಿ ಭಾಗವಹಿಸಿ ಕೊನೆಯ ಹಂತಕ್ಕೆ 23 ತಂಡಗಳು ಆಯ್ಕೆ ಆಗಿವೆ
ಉತ್ತಮ ಭಜನಾ ತಂಡವನ್ನು ಆರಿಸುವ ಜವಾಬ್ದಾರಿ ನಿಮ್ಮದು...
ಲೈಕ್ ಮಾಡುವುದರೊಂದಿಗೆ ಭಜನಾ ತಂಡಗಳಿಗೆ ವೋಟ್ ಮಾಡಿ
contestant - 23
ಯೋಗಮಂದಿರ ಮಾತೃ ಮಂಡಳಿ, ಶಿರಸಿ
ಅಲ್ಲಿ ನೋಡಲು ರಾಮ , ಶ್ರೀರಾಮ
ಇಲ್ಲಿ ನೋಡಲು ರಾಮ|
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರಲ್ಲಿ ಶ್ರೀ ರಾಮ||ಪ||
ರಾವಣನ ಮೂಲ ಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು|
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ||೧||
ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳಿಪರಿ ರೂಪವುಂಟೆ |
ಲವಮಾತ್ರದಿ ಅಸುರ ದುರುಳರೆಲ್ಲರೂ
ಅವರವರು ಹೊಡೆದಾಡಿ ಹತರಾಗಿ ಹೋದರು||೨||
ಹನುಮಾದಿ ಸಾಧು ಜನರು ಅಪ್ಪಿಕೊಂಡು
ಕುಣಿ ಕುಣಿದಾಡಿದರು ಹರುಷದಿಂದ |
ಕ್ಷಣದಲ್ಲಿ ಪುರಂದರ ವಿಠ್ಠಲರಾಯನು
ಕೊನೆಗೋಡೆಯನು ತಾನು ಒಬ್ಬನಾಗಿ ನಿಂತ||೩||
Contact for Indoor And outdoor Audio Video related enquires
Shreeprabha Studio - 9449901477
Shreeprabha Studio
ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
Join Shreeprabha Studio Social media through the link below👇
WhatsApp👇🏻
[ Ссылка ]
YouTube 👇🏻
[ Ссылка ]
Facebook 👇🏻
[ Ссылка ]
Instagram 👇🏻
[ Ссылка ]=
#shreeprabha
Ещё видео!