ನಮಸ್ಕಾರ ಎಲ್ಲರಿಗೂ..
ಇಂದಿನ Hop and Shop ನಲ್ಲಿ ನೀವ್ ನೋಡ್ತೀರಾ ಮಲ್ಲೇಶ್ವರಂ ನಲ್ಲಿ ಏನೆಲ್ಲ ಶಾಪಿಂಗ್ ಮಾಡ್ಬಹುದು ಅಂತ. ಹಾಗೆ ನಂಗೆ ಏನೆಲ್ಲ ಇಷ್ಟಾ ಆಯ್ತು? ಇಲ್ಲಿ ಸಂಪಿಗೆ ಹೂವಿನಿಂದ ಹಿಡದು ನಿಂಬೆಹಣ್ಣಿನವರೆಗೂ, ಮತ್ತೆ ಮ್ಯಾಕ್ಸಿ ಡ್ರೆಸ್ ಇಂದ ಹಿಡದು ಕೀ ಚೈನ್ ವರೆಗೂ ಹಾಗೆ ತಿನ್ನಕ್ಕೆ ಅಂತ 35rs pizza ಇಂದ ಪ್ರಸಿದ್ದವಾದ ಜನತಾ ಹೋಟೆಲ್ ಮಸಾಲ ದೋಸೆ ಇದೆ.
ನೋಡಿ ಹೇಗಿತ್ತು ಅಂತ ಕಂಮೆಂಟ್ section ಅಲ್ಲಿ ಹೇಳಿ.
Ещё видео!