Hi welcome, this is Andhra 's special dish ,they call it as pappu, basically it's palak and methi curry.
today I am preparing Andhra style pappu#,you might have tasted in Andhra hotels,it's very tasty#food and mouth watering dish#, you can also prepare the same at home,it's very easy #easyfoodtomakeathome and simple #cooking and it's yummy 😄, I am sure it tastes better than the hotel pappu😀
You can have it with rice or ragi ball along with
Pickle, papad,or potato fry #😀 with a spoon
Of ghee,tastes amazing 😍.
Please Like,Share and Subscribe
Happy cooking 😊
ನಮಸ್ಕಾರ, ಇವತ್ತು ನಾನು ಆಂಧ್ರ ಸ್ಟೈಲ್ ಪಪ್ಪು# ತಯಾರು ಮಾಡುತ್ತಿದ್ದೇನೆ, ನೀವು ಆಂಧ್ರದ ಹೋಟೆಲ್ಗಳಲ್ಲಿ ರುಚಿ ನೋಡಿರಬಹುದು, ಇದು ತುಂಬಾ ರುಚಿಕರ#ಆಹಾರ ಮತ್ತು ಬಾಯಲ್ಲಿ ನೀರೂರಿಸುವ ಪಪ್ಪು #, ನೀವೂ ಅದನ್ನೇ ಮನೆಯಲ್ಲಿ ತಯಾರಿಸಬಹುದು,ಇದು ತುಂಬಾ ಸುಲಭ #ಸುಲಭ ತುಂಬ ರುಚಿಯಾದ ಸೊಪ್ಪಿನ ಸಾರು. ಆಂಧ್ರದ ಒಂದು ಸಿಗ್ನೇಚರ್ ಡಿಶ್ ಅಂತನೆ ಕರೆಯಬಹುದು. ಒಂದು ಸಲ ಮಾಡಿ ನೋಡಿ , ಮತ್ತೆ ಮತ್ತೆ
ಮಾಡುತೀರ.
ಲೈಕ್ ಮಾಡಿ, ಶೇರ್ ಮಾಡಿ,
Subscribe ಮಾಡಿ.
Happy cooking 😊
Ещё видео!