Suntaragali Movie Song: Kode Kode Kobri Mitayi - HD Video
Actor: Darshan, Rakshitha
Music: Sadhu Kokila
Singer: Jessie Gift, Anuradha Sriram
Lyrics: Rangnath
Year :2006
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Suntaragali – ಸುಂಟರಗಾಳಿ 2006*SGV
Song Lyrics:
ಹೇ ಕೊಡೆ ಕೊಡೆ ಕೊಡೆ ಕೊಬ್ರಿ-ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಾಯಿ
ನನ್ನ ಕಯ್ಯಿ; ಕಮ್ ಎಂಜೊಯೀ
ಹೊ ರೆಡಿ ರೆಡಿ ರೆಡಿ ಕೊಬ್ರಿ-ಮಿಠಾಯಿ
ಪಡಿ ಪಡಿ ಪಡಿ ನನ್ನ ಸಿಪಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಂದೆ
ನನ್ನ ಕಯ್ಯಿ ಕಮ್ ಎಂಜೊಯೀ
ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ
ನಾವು ಹುಟ್ಟಿದ್ದೇ ಡುಯೆಟ್ ಹಾಡೋದಕ್ಕಾ
ಹಾಡಿ ಹಾಡಿ ಜೋಡಿಯಾಗಿ ಕೂಡೋದಕ್ಕಾ
ಹೊ ತಡಿ ತಡಿ ತಡಿ ಮದುವೆ ಆಗ್ಲಿ
ಹೇ ಹೊಡಿ ಹೊಡಿ ಹೊಡಿ ಮದುವೆಗೆ ಗೋಲಿ
ಹಾ ಶುರುವಾಯಿತಾ ಸುಂಟರಗಾಳಿ ನಿನ್ನ ಚಾಳಿ
ಹೇ ಲವ್ ಮೈ ಮೇಲ್ ಬಂದು ಬಿಟ್ಟಯ್ತೆ
ಏನ್ ಮಾಡ್ಲಿ ನಾನ್ ಏನು ಮಾಡ್ಲಿ
ಹೇ ಕೊಡೆ ಕೊಡೆ ಕೊಡೆ ಕೊಬ್ರಿ-ಮಿಠಾಯಿ
ಬಿಡೆ ಬಿಡೆ ಬಿಡೆ ಬಿಂಕದ ಬಾಯಿ
ಹಿಡಿ ಹಿಡಿ ನನ್ನ ಮಕ್ಕಳ ತಂದೆ
ನನ್ನ ಕಯ್ಯಿ ಕಮ್ ಎಂಜೊಯೀ
![](https://i.ytimg.com/vi/LT8wiu6v0h4/maxresdefault.jpg)