ಬೆಂಗಳೂರಿನ ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನದಳದಲ್ಲಿ ಒಟ್ಟು 57 ಶ್ವಾನಗಳಿಗೆ ಟ್ರೈನಿಂಗ್ ನೀಡಲಾಗುತ್ತಿದೆ. ಆದರೆ, 57 ಶ್ವಾನಗಳ ಪೈಕಿ ಅತಿ ಹೆಚ್ಚು ಆ್ಯಕ್ಟಿವ್ ಆಗಿರುವ 3 ತಳಿಯ ಶ್ವಾನಗಳು ದ್ರೋಣ, ಭೂಮಿ, ರಾಣ, ಡಿಪಾರ್ಟ್ಮೆಂಟ್ಗೆ ಚಿನ್ನದ ಪದಕ ಗೆದ್ದು ಸೂಪರ್ ಸ್ಟಾರ್ಸ್ ಆಗಿವೆ. ಶ್ವಾನಗಳ ಟ್ರೈನಿಂಗ್ ಹಾಗೂ ಅದರ ಕಿರು ಪರಿಚಯ ಈ ವಿಡಿಯೊದಲ್ಲಿ.
#Detection dog #Belgian Malinois #sniffer dogs #Police K-9 Raana #germanshefard #dabardog #karnatakadogsqaud
ತಾಜಾ ಸುದ್ದಿಗಳಿಗಾಗಿ: [ Ссылка ]
ಫೇಸ್ಬುಕ್ನಲ್ಲಿ ಫಾಲೋ ಮಾಡಿ: [ Ссылка ]
ಇನ್ಸ್ಟಾಗ್ರಾಮ್ ಫಾಲೋ ಮಾಡಿ: [ Ссылка ]
ಟ್ವಿಟರ್ನಲ್ಲಿ ಫಾಲೋ ಮಾಡಿ: [ Ссылка ]
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: [ Ссылка ]
Ещё видео!