JSS Radio 91.2 FM
ಆರೋಗ್ಯ ಮಂಥನ ವೈದ್ಯರೊಂದಿಗಿನ ನೇರ ಸಂದರ್ಶನ ಫೋನ್ ಇನ್ ಕಾರ್ಯಕ್ರಮದಲ್ಲಿ
ಡಾ. ಟಿ.ಎಸ್ ಅಶ್ವಿನಿ ಸಹ ಪ್ರಾಧ್ಯಾಪಕರು, ದಂತ ಚಿಕಿತ್ಸಾ ವಿಭಾಗ, ಜೆಎಸ್ಎಸ್ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು
ಇವರ ಜೊತೆ ಬಾಯಿಯ ಆರೋಗ್ಯ ಕುರಿತು
ಆಯೋಜಿಸಲಾಗಿದ್ದ
ನೇರ ಸಂದರ್ಶನ ಫೋನ್ ಇನ್
ಕಾಯ೯ಕ್ರಮವು ನಾಳೆ .
ಜೆಎಸ್ಎಸ್ ರೇಡಿಯೋವನ್ನು ಆ್ಯಪ್ ಮೂಲಕವು ಸಹ ವಿಶ್ವದ ಯಾವುದೇ ಮೂಲೆಯಲ್ಲಾದರು ಕೇಳಬಹುದು.
ಆ್ಯಪ್ ಲಿಂಕ್ :
[ Ссылка ]
ಜೆಎಸ್ಎಸ್ ರೇಡಿಯೋ 91.2FM
ಸಮುದಾಯ ಬಾನುಲಿ ಕೆಂದ್ರ
ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು,
ಮೈಸೂರು.
![](https://i.ytimg.com/vi/TUtBrg9M99w/maxresdefault.jpg)