Bhakta Kumbara Kannada Movie Song: Hari Namave Chanda - HD Video
Actor: Dr Rajkumar, Leelavathi
Music: G K Venkatesh
Singer: P B Srinivas
Lyrics: Hunsur Krishnamurthy
Director: Hunsur Krishnamurthy
Year :1974
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Bhaktha Kumbara – ಭಕ್ತ ಕುಂಬಾರ1974*SGV
Hari Namave Chanda Song Lyrics In Kannada
ಹರಿ ನಾಮವೆ ಚಂದ ಹರಿ ನಾಮವೆ ಚಂದ
ಅದ ನಂಬಿಕೊ ಕಂದ ಅದ ನಂಬಿಕೊ ಕಂದ
ಹರಿ ನಾಮವೆ ಹರಿ ನಾಮವೆ
ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು || ೨
ಮುಂದಿನ ಬದುಕು ಬಂದುದವೆನಿಸೊ ಗುರಿ ಸಾಧಿಸೊ ಕಂದ
ಹರಿ ನಾಮವೆ ಚಂದ ಅದ ನಂಬಿಕೊ ಕಂದ
ಹರಿ ನಾಮವೆ ಹರಿ ನಾಮವೆ
ಮಣ್ಣಿನ ಹಾಗೆ ಮಾಗಿಸೆ ಮನವ ಚಿನ್ಮಯನೆಂಬೊ ನಾಮದ ಜಲವ
ಚಿನ್ಮಯನೆಂಬೊ ನಾಮದ ಜಲವ ಸೇರಿಸಿ ಬೆರೆಸಿ
ಮುಕುತಿಯ ಗಳಿಸಿ ಸುಖಿಯಾಗೊ ನೀ ಕಂದ
ಹರಿ ನಾಮವೆ ಹರಿ ನಾಮವೆ
ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದು ನೀನಂದು ಆನಂದ ಹೊಂದು
ತಂದೆಯಂತೆ ಬಂದು ತಲೆ ಕಾವನಯ್ಯ ಬಂಧು
ಸಂತನೆಂದು ಗುಣವಂತನೆಂದು ಭಗವಂತ ನಿನ್ನ ಪೊರೆವ
ಧನ್ಯನಾಗು ಜಗಮಾನ್ಯನಾಗು ತನ್ನ ಸೌಭಾಗ್ಯ ಕೊಡುವ
ಪರತ್ಪರ ಹರಿ ವಿಠಲ ಪರತ್ಪರ ವರ ವಿಠಲ
ವಿಠಲಾ ವಿಠಲಾ ವಿಠಲಾ ವಿಠಲಾ ಪಾಂಡುರಂಗ ಜೈ ಹರಿ ವಿಠಲಾ ಪಂಡುರಂಗ
ವಿಠಲಾ ವಿಠಲಾ ಪಾಂಡುರಂಗ ಜೈ ಹರಿ ವಿಠಲ ಪಂಡುರಂಗ
ವಿಠಲಾ ವಿಠಲಾ ಜೈ ಜೈ ವಿಠಲಾ
![](https://i.ytimg.com/vi/TY27oNBp5eU/maxresdefault.jpg)