ವಾಟ್ಸಾಪ್ ನಮ್ಮ ಜೀವನವನ್ನು ತುಂಬಾ ಸರಳಗೊಳಿಸಿದೆ. ಇದರಿಂದ ನೀವು 24 ಗಂಟೆಗಳ ಕಾಲ ನಿಮ್ಮ ಆಪ್ತರೊಂದಿಗೆ ಸಂಪರ್ಕದಲ್ಲಿರಬಹುದು. ಆದರೆ ಅನೇಕ ಬಾರಿ ಅದೇ ವಾಟ್ಸಾಪ್ನಿಂದ ಕಿರಿಕಿರಿ ಕೂಡ ಆಗುತ್ತೆ. ಆದ್ರೆ ನಾವಿಂದು ನೀವು ಆನ್ಲೈನ್ ಇಲ್ಲದೆ ಹೇಗೆ ಚಾಟ್ ಮಾಡಬಹುದು ಎಂಬುವುದನ್ನು ನೋಡೋಣ.
#OfflineOnWhatsApp #TechTips #WhatsAppTips
Our Website : [ Ссылка ]
Facebook: [ Ссылка ]
Twitter: [ Ссылка ]
Ещё видео!