ಕಾರ್ಕಳದ ಹತ್ತಿರ ಇರುವ ಒಂದು ನಿಗೂಢ ಗುಹೆ, ಸರಿಯಾದ ಇತಿಹಾಸದ ಕೊರತೆಯಿಂದಾಗಿ ನಿಜಾವಾಗಿಯೂ ಇದನ್ನು ಯಾರು ಮಾಡಿದರೆಂದು ಗೊತ್ತಿಲ್ಲ.... ನಮ್ಮ ತುಳು ನಾಡಿನ ಹೆಮ್ಮೆಯ ದೈವಾಗಳಾದ ಕಲ್ಲುರ್ಟಿ, ತೂಕೆತ್ತೆರಿ, ಗುಳಿಗ ಮುಖ್ಯವಾಗಿ ತನ್ನ ಕೆಲಸಕ್ಕೆ ಜೀವವನ್ನೇ ಬಲಿ ಕೊಟ್ಟ ಕಲ್ಕುಡನ ದೈವ ಸ್ಥಾನವಿದೆ. ಇಲ್ಲಿ ಮೇಲೆ ಅದೆಷ್ಟೋ ಮಿಷನರಿಗಳು ಬಂದು ತಮ್ಮ ಜಾಗವೆಂದು ಹೇಳುತ್ತಿದ್ದವು, ಆದ್ರೆ ಇದು ಹಿಂದೂಗಳ ಜಾಗವೆಂದು ಗೊತ್ತಾಗಿದೆ.
ಈ ಗುಹೆ ಎಸ್ಟು ನಿಗೂಢ ಅಂದರೆ, ಇದರ ಒಳಗಿನ ದಾರಿಗಳು ಎಲ್ಲಿಗೆ ಹೋಗಿ ಸೇರುತ್ತವೆ ಎಂದು ಯಾರೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಕಾರಣ, ಇದರ ಒಳಗೆ ಜರಿಯುವ ಕಲ್ಲಿನಿಂದ ಮಾಡಿದ್ದರಿಂದ ಆದರೂ, ನೀವೇನಾದರೂ ಕಾರ್ಕಳಕ್ಕೆ ಟೂರ್ ಬಂದ್ರಿ ಅಂದ್ರೆ ಇಲ್ಲಿಗೆ ಬನ್ನಿ, ಇತಿಹಾಸ ನೋಡಲು ಸಿಗುತ್ತದೆ .
#karkala #tippusultan #tippu #mystery #mysterious
Contact
hallidatraveller2021@gmail.com
Thanks to who supported me to travel
Thanks
Music Credit
[ Ссылка ]
Ещё видео!