#lowcosthouse
#environmentfriendly
#sustainablehousing
#housebuilding
#lauriebaker
#wideangle
ಕಳೆದ ಎಪಿಸೋಡಿನಲ್ಲಿ ಶ್ರೀ ರಾಜೇಶ್ ಕುಮಾರ್ ಜೈನ್ ಅವರ ಪರಿಚಯ ಮಾಡಿಕೊಂಡೆವು.ಈ ಎಪಿಸೋಡಿನಲ್ಲಿ ಅವರು ತಮ್ಮ ಗ್ರಾಹಕರೊಬ್ಬರಿಗೆ ಕಟ್ಟುತ್ತಿರುವ ಸುಸ್ಥಿರ, ಪರಿಸರ ಸ್ನೇಹಿ ಮನೆ ಒಂದರ ಹೋಂ-ಟೂರ್ ಮಾಡಿಸುತ್ತಿದ್ದಾರೆ, ಬನ್ನಿ ನೋಡೋಣ.
I have introduced Sri Rajesh Kumar Jain in the last Episode. In this episode, Shri Rajesh Kumar Jain takes us through home tour of an under- construction, sustainable, environment-friendly house.
![](https://i.ytimg.com/vi/XZZJrEGhn1I/maxresdefault.jpg)