Lyrics in Kannada:
ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಆಯಾಗಿ ನಾ ಮಲಗಿರಲು
ಆ ದಿಬ್ಬು ಹಾಸಿಗೆ ನನ ನುಕಿತು
ಈ ನನ್ನ ನಲ್ಲನ ಕುಗೆಂದಿತು
ಆ ದಿಬ್ಬು ಹಾಸಿಗೆ ನನ ನುಕಿತು
ಈ ನನ್ನ ನಲ್ಲನ ಕುಗೆಂದಿತು
ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಆಯಾಗಿ ನಾ ಮಲಗಿರಲು.
ಈ ನನ್ನ ಮಂಚವು ಮಾತಾಡಿತು.
ನಿನ್ನನ್ನು ಆಚೆಗೆ ನುಕೆಂದಿತು.
ಈ ನನ್ನ ಮಂಚವು ಮಾತಾಡಿತು.
ನಿನ್ನನ್ನು ಆಚೆಗೆ ನುಕೆಂದಿತು...
ಏನು ತೊಂದರೆ ಅಲ್ಲಿ ಬಂದರೆ ಸೇವೆ ಮಾಡುವೆನು
ಹೂವನು ಹಾಸಿ ನಿನ್ನ ಮಲಗಿಸಿ ಸೇವೆ ಮಾಡುವೆನು ಲಾಲಿ ಹಾಡುವೆನು
ಮೈಯ ಮುಟ್ಟದೆ ಕೈಯ ಎಳೆಯದೇ ದೂರ ನಿಲ್ಲುವೆಯ ನನ್ನ ನೆಮ್ಮದಿ ಹಾಲು ಮಾಡದೆ
ಹೊರಗೆ ಹೋಗುವೆಯಾ
ಬಾರಿ ಬ್ರಹ್ಮಚಾರಿ ನೀನು ಬಲ್ಲೆಯಲ್ಲಾ
ಹೆಣ್ಣೇ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿ ಎಂದರೆ ಗೊತ್ತೇ ಇಲ್ಲ.
ನನಗೆ ಪ್ರೀತಿಯೇ ಬೇಕಾಗಿಲ್ಲ
ಬೇಡವೆಂದರೂ ನಾ ಬಿಡುವುದೇ ಇಲ್ಲ
ಅಯ್ಯೋ.ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಆಯಾಗಿ ನಾ ಮಲಗಿರಲು.
ಈ ನನ್ನ ಮಂಚವು ಮಾತಾಡಿತು.
ನಿನ್ನನ್ನು ಆಚೆಗೆ ನುಕೆಂದಿತು.
ಈ ನನ್ನ ಮಂಚವು ಮಾತಾಡಿತು.
ನಿನ್ನನ್ನು ಆಚೆಗೆ ನುಕೆಂದಿತು...
ಆ ದಿಬ್ಬು ಹಾಸಿಗೆ ನನ ನುಕಿತು
ಈ ನನ್ನ ನಲ್ಲನ ಕೂಗೆಂದಿತು
ಅತ್ತೆ ಕಂಡರೆ ಮಾವ ಬಂದರೆ ಮನ ಹೋಗುವುದು
ಅಪ್ಪನು ರೇಗಿ ಗದರಿಸಿದಾಗ ಏನು ಹೇಳುವುದು
ಏಕೆ ಹೆದರುವೆ ಕದವ ಹಾಕುವೆ ಏನು ಕೇಳಿಸದು
ಸದ್ದು ಮಾಡದೆ ದೀಪಾ ಆರಿಸು ಏನು ಕಾಣಿಸದು
ಅಯ್ಯೊನಿನ್ನಾ... ನಿನ್ನ ಹೆಣ್ಣು ಅಂದೋರಿಗೆ
ಬುದ್ದಿ ಇಲ್ಲಾ. ಏನೇ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೆ ಸುಮ್ಮನಿರಲ್ಲಾ ಆಗಲೇ ನೀನು ಚನ್ನಾ ನಲ್ಲಾ ಏನು ಮಾಡಲಿ ಆ ದೇವರೇ ಬಲ್ಲ
ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಆಯಾಗಿ ನಾ ಮಲಗಿರಲು
ಆ ದಿಬ್ಬು ಹಾಸಿಗೆ ನನ ನುಕಿತು
ಈ ನನ್ನ ನಲ್ಲನ ಕುಗೆಂದಿತು
ಆ ದಿಬ್ಬು ಹಾಸಿಗೆ ನನ ನುಕಿತು
ಈ ನನ್ನ ನಲ್ಲನ ಕುಗೆಂದಿತು
ಈ ನನ್ನ ಮಂಚವು ಮಾತಾಡಿತು.
ನಿನ್ನನ್ನು ಆಚೆಗೆ ನೂಕೆಂದಿತು.
Lyrics in English :
Chandira Thanda Hunnime Rathri
Galiyu Thanda Tannnane Rathri
Haayagi Naa Malagiralu
Aa Dimbu Haasige Nana Nookithu
Ee Nanna Nallana Koogendithu
Aa Dimbu Haasige Nana Nookithu
Ee Nanna Nallana Koogendithu
Chandira Thanda Hunnime Rathri
Galiyu Thanda Tannnane Rathri
Haayagi Naa Malagiralu
Ee Nanna Manchavu Maathadithu
Ninnannu Achege Nookendithu
Ee Nanna Manchavu Maathadithu
Ninnannu Achege Nookendithu
Enu Thondare Alli Bandare Seve Maaduuvenu
Hoovanu Haasi Ninna Malagisi Laali Haaduvenu
Maiyya Muttade Kaiyya Eleyade Doora Nilluveya
Nanna Nemmadi Haalu Maadade Horage Hoguveya
Bhari Brahmachari Neenu Balle Ella
Henne Ninna Arogya Sariyagilla
Preethi Endare Goththe Illa
Nanage Preethiye Bekaagilla
Bedavendaru Naa Biduvude Illa
Ayyo Chandira Thanda Hunnime Rathri
Gaaliyu Thanda Tannnane Rathri
Haayagi Naa Malagiralu
Ee Nanna Manchavu Maathadithu
Ninnannu Achege Nookendithu
Aa Dimbu Haasige Nana Nookithu
Ee Nanna Nallana Koogendithu
Aththe Kandare Maava Bandare Maana Hoguvudu
Appanu Regi Gadarisidaaga Enu Heluvudu
Yeke Hedaruve Kadava Haakuve Enu Kelisadu
Saddu Maadade Deepa Aarisu Enu Kaanisadu
Ayyo Ninna
Ninna Hennu Andorige Buddi Illa
Yene Helu Ninna Bittu Balodilla
Kopa Bandare Summaniralla
Agale Neenu Chenna Nalla
Ayyo Enu Maadali Aa Devare Balla
Aha Chandira Thanda Hunnime Rathri
Galiyu Thanda Tannnane Rathri
Haayagi Naa Malagiralu
Aa Dimbu Haasige Nana Nookithu
Ee Nanna Nallana Koogendithu
Ee Nanna Manchavu Enendithu
Ninnannu Achege Nookendithu
![](https://i.ytimg.com/vi/ZkMvxLIrGQ4/mqdefault.jpg)