ನಮಸ್ತೇ. ಈ ವಾರ ನಾನು ಕಲಿತಂತಹ ಪ್ರಸಿದ್ಧ ಮಹಾ ವಿಷ್ಣು ಸ್ತೋತ್ರವಾದ "ಗರುಡ ಗಮನ ತವ" ಹಾಡನ್ನು ಹಿನ್ನಲೆ ಸಂಗೀತದೊಂದಿಗೆ ಹಾಡುವ ಪ್ರಯತ್ನವನ್ನು ಮಾಡಿದ್ದೇನೆ. ಈ ಸ್ತೋತ್ರವನ್ನು ರಚಿಸಿದವರು ಶೃಂಗೇರಿ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಸ್ವಾಮಿಗಳು. ಕೊನೇಕ್ಷಣದಲ್ಲಿ ಹಿನ್ನಲೆ ಸಂಗೀತದೊಂದಿಗೆ ಹಾಡಿದ್ದೇನೆ. ಇದು ನನ್ನ ಮೊದಲ ಪ್ರಯತ್ನ. ತಪ್ಪುಗಳಿದ್ದಲ್ಲಿ ಕ್ಷಮೆ ಇರಲಿ. ಹರಸಿ, ಬೆಳೆಸಿ, ಪ್ರೋತ್ಸಾಹಿಸಿ ☺️🙏
Namaste. This week i tried singing one of the famous maha vishnu stotram "garuda gamana tava" along with background music for the first time. This stotram is composed by Shri. Bharathi Teertha Swamiji of Shri Shringeri Sharadha Peetham. This was a last minute try by me with background music. Forgive me for any mistakes. Please do listen, bless, support and help to grow☺️🙏
#Garuda #shringeri #singers #aryasinchana #love #lordvishnu #vishnu #God #devotional #devotionalsongs
![](https://i.ytimg.com/vi/aPUuqnJz-pI/maxresdefault.jpg)