Lyrics
ನಿನ್ನ ಉಪಕಾರವು ನಾನು ಮರೆಯಲಾರೆನು
ನನ್ನ ಪ್ರಿಯ ಯೆಸಯ್ಯ ನನ್ನ ರಕ್ಷಕ
ನೀನೆ ನೀನೆ ನೀನೆ ನನ್ ಸಹಾಯಕ ನೀನೆ
ನೀನೆ ನೀನೆ ನೀನೆ ನನ್ ವಿಮೋಚಕ ನೀನೆ
ನಿನ್ನನ್ನೇ ಕೊಂಡಾಡುವೆ ಯೆಸಯ್ಯ
ನಿನ್ನನ್ನೇ ಘನ ಪಡಿಸುವೆ
ಶೂನ್ಯವಾದ ಸಮಯದಿ ನಿನ್ ಬಳಿ ನಾ ಬಂದು
ಮೊರೆ ಇಟ್ಟು ನಾ ಕೂಗಿದೆ
ಯೆಸಯ್ಯಾ ಯೆಸಯ್ಯಾ
ನೀ ನನ್ನ ಮೊರೆ ಕೇಳಿದೇ
ನೀನೆ ನೀನೆ ನೀನೆ ನನ್ ಸಹಾಯಕ ನೀನೆ
ನೀನೆ ನೀನೆ ನೀನೆ ನನ್ ವಿಮೋಚಕ ನೀನೆ
ನಿನ್ನನ್ನೇ ಕೊಂಡಾಡುವೆ ಯೆಸಯ್ಯ
ನಿನ್ನನ್ನೇ ಘನ ಪಡಿಸುವೆ
ದೀನನ ಪ್ರಾರ್ಧನೆ ಆಲಿಸಿ ನೀನು
ಸಮೃದ್ಧಿ ನೀಡಿರುವೇ
ಯೆಸಯ್ಯಾ ಯೆಸಯ್ಯಾ ನಿನಗೇ ಸ್ತೋತ್ರವಯ್ಯಾ
ನೀನೆ ನೀನೆ ನೀನೆ ನನ್ ಸಹಾಯಕ ನೀನೆ
ನೀನೆ ನೀನೆ ನೀನೆ ನನ್ ವಿಮೋಚಕ ನೀನೆ
ನಿನ್ನನ್ನೇ ಕೊಂಡಾಡುವೆ ಯೆಸಯ್ಯ
ನಿನ್ನನ್ನೇ ಘನ ಪಡಿಸುವೆ
Ещё видео!