ಯಕ್ಷಾಭಿಮಾನಿ ಬಳಗ ಯಲ್ಲಾಪುರ ಇವರ ಸಂಘಟನೆಯಲ್ಲಿ ನಡೆದ "ಶ್ರಾವಣ ಯಕ್ಷ ಸಂಭ್ರಮ 2022" ರಲ್ಲಿ ಅದ್ಭುತವಾಗಿ ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಪ್ರದರ್ಶನಗೊಂಡ ಪ್ರಸಂಗ "ವೀರವರ್ಮ ಕಾಳಗ'ದ ಕೆಲವು ಸನ್ನಿವೇಶಗಳು
ವಿ. ಸೂ.: ಇದು ಪೂರ್ತಿ ಪ್ರಸಂಗ ಚಿತ್ರೀಕರಣ ಮಾಡಿರುವುದಿಲ್ಲ , ಫೋಟೋ ತೆಗೆಯುವ ಕ್ಯಾಮೆರಾದಲ್ಲಿ ಸಾಧ್ಯವಾದಷ್ಟು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ , ನೋಡಿ ಆನಂದಿಸಿ, ಪ್ರೋತ್ಸಾಹಿಸಿ 😍🙏
ಹಿಮ್ಮೇಳ 👇
ಭಾಗವತರು: ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು & ಶ್ರೀ ಪ್ರಸನ್ನ ಭಟ್ಟ ಬಾಳ್ಕಲ್
ಮದ್ದಲೆ: ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ
ಚಂಡೆ: ಶ್ರೀ ಗಣೇಶ್ ಗಾಂವ್ಕರ್ ಕನಕನಹಳ್ಳಿ & ಶ್ರೀ ಶ್ರೀನಿವಾಸ ಪ್ರಭು (ಗುಂಡ)
ಮುಮ್ಮೇಳ 👇
ವೀರವರ್ಮ: ಶ್ರೀ ಶಂಕರ ಹೆಗಡೆ ನೀಲ್ಕೋಡು
ಯಮ: ಶ್ರೀ ಭಾಸ್ಕರ್ ಗಾಂವ್ಕರ್ ಬಿದ್ರೆಮನೆ
ಅರ್ಜುನ: ಶ್ರೀ ಉದಯ್ ಹೆಗಡೆ ಕಡಬಾಳ
ಕೃಷ್ಣ: ಶ್ರೀ ಕಾರ್ತಿಕ್ ಚಿಟ್ಟಾಣಿ
ಹನುಮಂತ: ಶ್ರೀ ವಿನಯ್ ಭಟ್ಟ ಬೇರೊಳ್ಳಿ
ಮಾಲಿನಿ: ಶ್ರೀ ಸದಾಶಿವ ಭಟ್ಟ ಮಲವಳ್ಳಿ
ಸರಲ: ಶ್ರೀ ಸನ್ಮಯ್ ಭಟ್ಟ ಮಲವಳ್ಳಿ
ಕುವಲ: ಕು. ವರುಣ ಹಾಗು ಹೆಗಡೆ ಕಲಾವನ
ಪ್ರದ್ಯುಮ್ನ: ಶ್ರೀ ದೀಪಕ್ ಭಟ್ಟ ಕುಂಕಿ
ವೃಷಕೇತು: ಶ್ರೀ ರಘುರಾಮ ಭಟ್ಟ ಮಲವಳ್ಳಿ
ಧ್ವನಿಬೆಳಕು : ಶ್ರೀ ಹರಿ ಓಂ ಸೌಂಡ್ಸ್ ಶಿರ್ನಾಲಾ
ವೀಡಿಯೋ : ಗೋಕುಲ ವೀಡಿಯೋಗ್ರಫಿ
Ещё видео!