#NannaPreethisuvaYesayya4k #BlessyGodwin #YadahProductionsSongs2022
On Occasion of Blessy Godwin's 25th Birthday
Lyrics, Tune & Sung by :
BLESSY GODWIN
Produced at :
YADAH PRODUCTIONS
ನನ್ನ ಪ್ರೀತಿಸುವನು ನನ್ನ ಗುಣಪಡಿಸುವನು ನನ್ನ ಸಂತೈಸುವನು ನೀನಯ್ಯಾ
ಯೆಸಯ್ಯ ಯೆಸಯ್ಯ ನನ್ನೆಸಯ್ಯ ಯೆಸಯ್ಯ
ನನ್ನ ಪ್ರೀತಿಸುವ ಯೆಸಯ್ಯ ನನ್ನ ಗುಣಪಡಿಸುವ ಯೆಸಯ್ಯ
ಒಡೆದು ಹೋದ್ ನನ್ನನು ದುಃಖದಲ್ಲಿ ಇರುವಾಗ ಜೊತೆ ಇದ್ದು ನಡೆಸಿದ ನನ್ನ ತಂದೆಯೇ ಯಾರು ಕಾಣದ್ ಕಣ್ಣೀರ್ ನೀ ಕಂಡು ಸಂತೈಸಿದ ಕರ್ತನು ನನ್ನ ತಾಯಿಯೇ
ಯೆಸಯ್ಯ ಯೆಸಯ್ಯ ನನ್ನೆಸಯ್ಯ ಯೆಸಯ್ಯ
ನನ್ನ ಪ್ರೀತಿಸುವ ಯೆಸಯ್ಯ ನನ್ನ ಗುಣಪಡಿಸುವ ಯೆಸಯ್ಯ
#NannaPreethisuvaYesayya4k #BlessyGodwin #YadahProductionsSongs2022
Ещё видео!