#bhagyatvrecipes #bhagyatv #bhagyatvkannada #paneer #paneerbuttermasala #food #cooking #recipe
ಪನ್ನೀರ್ ಬಟರ್ ಮಸಾಲ ಮಾಡಲು ಬೇಕಾದ ಪದಾರ್ಥಗಳು
ಪನ್ನೀರು 200 ಗ್ರಾಂ
ಈರುಳ್ಳಿ 2
ಟೊಮೊಟೊ ಹಣ್ಣು 4
ಎಣ್ಣೆ 2 ಟೇಬಲ್ ಸ್ಪೂನ್
ಬೆಣ್ಣೆ 2 ಟೇಬಲ್ ಸ್ಪೂನ್
ಹಸಿಮೆಣಸಿನಕಾಯಿ 2
ಬ್ಯಾಡಗಿ ಮೆಣಸಿನಕಾಯಿ 4
ಜೇನುತುಪ್ಪ 1 ಟೀ ಸ್ಫೂನ್
ಹಾಲು ಅರ್ಧ ಕಪ್
ಲವಂಗ 4
ಚಕ್ಕೆ ಅರ್ಧ ಇಂಚು
ಏಲಕ್ಕಿ ಕಾಯಿ 2
ಪಲಾವ್ ಎಲೆ 1
ಬೆಳ್ಳುಳ್ಳಿ 8 ರಿಂದ 10 ಎಸಳು
ಹಸಿ ಶುಂಠಿ ಅರ್ಧ ಇಂಚು
ಗೋಡಂಬಿ 15 ರಿಂದ 20
ಬಾದಾಮಿ 10 ರಿಂದ12
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನಿಯಾ ಪುಡಿ 1 ಟೇಬಲ್ ಸ್ಪೂನ್
ಗಸಗಸೆ 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಕಸೂರಿ ಮೆಂತ್ಯ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Ещё видео!