Sandya Suraksha Scheme Old Age pension 1200 Rupees For Senior citizens Govt Kar 2024
Sandhya Suraksha Scheme 2024: Old Age Pension of ₹1200 for Senior Citizens | Govt of Karnataka
In this video,
we explain how senior citizens in Karnataka can benefit from the Sandhya Suraksha Scheme 2024, which provides a monthly pension of ₹1200. Learn everything you need to know about eligibility, the application process, required documents, and how to easily access this government benefit.
What You’ll Learn:
Overview of the Sandhya Suraksha Scheme 2024
How to apply for the ₹1200 old age pension
Eligibility criteria and necessary documentation
Step-by-step guide to ensure a smooth application process
This video is essential for senior citizens and their families looking to secure financial support through Karnataka’s government initiatives. Watch now to get started on claiming your pension!
ಸಂಧ್ಯಾ ಸುರಕ್ಷಾ ಯೋಜನೆ
65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು
ದಿನಾಂಕ:2-7-2007 ರಿಂದ ಮಾಸಾಶನವನ್ನು ಪ್ರಾರಂಭಿಸಲಾಗಿದೆ. ಕೆಳಕಂಡ ವ್ಯಕ್ತಿಗಳು ಈ ಮಾಸಾಶನವನ್ನು ಅರ್ಹರಾಗಿರುತ್ತಾರೆ.
1) ಸಣ್ಣ ರೈತರು
2) ಅತೀ ಸಣ್ಣ ರೈತರು
3) ಕೃಷಿ ಕಾರ್ಮಿಕರು
4) ನೇಕಾರರು
5) ಮೀನುಗಾರರು
6) ಅಸಂಘಟಿತ ವಲಯದ ಕಾರ್ಮಿಕರು, ಆದರೆ ಇದು ”Building and other Construction workers” (Regulation of Employment and Conditions of Services) Act, 1996 ಅಡಿಯಲ್ಲಿ ಬರುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಮತ್ತು ಅದರಡಿ ಮಾಸಾಶನ ಪಡೆಯುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅರ್ಹತಾ ಮಾನದಂಡ:
1. ಪತಿ, ಪತ್ನಿಯ ಸಂಯೋಜಿನ ವಾರ್ಷಿಕ ಆದಾಯ ರೂ.32,000/- ಕ್ಕಿಂತ ಹೆಚ್ಚಿಗೆ ಇರಕೂಡದು.
2. ಫಲಾನುಭವಿಗಳು ಪತಿ ಅಥವಾ ಪತ್ನಿಯ ಸಂಯೋಜಿತ ಠೇವಣಿ ಮೌಲ್ಯ ರೂ.10.000ಕ್ಕಿಂತ ಹೆಚ್ಚಿಗೆ ಇರಬಾರದು.
3. ಯಾವುದೇ ರೀತಿಯ ಪಿಂಚಣಿಯನ್ನು ಸಾರ್ವಜನಿಕ/ಖಾಸಗಿ ಮೂಲದಿಂದ ಪಡೆಯುತ್ತಿರಬಾರದು.
4. ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರೂ ಸಹ ಇವರುಗಳು ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಯೋಜನೆಯಡಿ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ.
ಈ ಯೋಜನೆಗೆ ಸಲ್ಲಿಸಬೇಕಾದ ದಾಖಲೆಗಳು:
1. ವಾಸಸ್ಥಳ ದೃಡೀಕರಣ ಪತ್ರ
2. ವಯಸ್ಸಿನ ದೃಢೀಕೃತ ದಾಖಲೆ
3. ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು
4. ಆಧಾರ್ ಕಾರ್ಡ್
5. ಪಡಿತರ ಚೀಟಿ ಸಂಖ್ಯೆ
ಪಿಂಚಣಿ ಮೊತ್ತ: 1200
ಅರ್ಜಿದಾರರು ವಾಸಸ್ಥಳ ವ್ಯಾಪ್ತಿಯ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಹಾಗೂ ಸಂಭಂದಿಸಿದ ತಹಶಿಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
Ещё видео!