ನಾವ್ ಮನೆಗ್ ಹೋಗೋದಿಲ್ಲ - ಯುವ ಮನದೊಳಿಂದು ಮೋದಿ ವಿಜಯದ ತವಕ
ಯಾವುದೇ ವೈಯುಕ್ತಿಕ ಆಸೆಗಳನ್ನಿಟ್ಟುಕೊಳ್ಳದೆ ಮೋದಿಯವರ ಪರ ಪ್ರಚಾರ ಮಾಡುತ್ತಿರುವ ಈ ದೇಶದ ಕೋಟ್ಯಂತರ ಯುವಕ ಯುವತಿಯರನ್ನು, ನೀವೇಕೆ ಮೋದಿಯವರ ಪರ ಪ್ರಚಾರ ಮಾಡುತ್ತಿದ್ದೀರಿ ಎಂದು ಕೇಳಿದರೆ, ವಿಕ್ಟರಿ 2 ಚಿತ್ರದ ಹಾಡಿನ ಶೈಲಿಯಲ್ಲಿ ಅವರು ಹೀಗೆ ಹೇಳಬಹುದೇ?
ನಾವ್ ಮನೆಗ್ ಹೋಗೋದಿಲ್ಲಾ...
ಈ ತರಹದ ಹಾಡನ್ನು ತುಂಬಾ ಕೇಳಿರಬಹುದು. ಈ ಹಾಡನ್ನು ಕೇಳಿದರೆ ನೀವೂ ಪ್ರೇರಣೆ ಪಡೆದು ಪ್ರಚಾರಕ್ಕೆ ಹೊರಟೇ ಬಿಡ್ತೀರಾ, ಕೇಳಿ ನೋಡಿ.
ಗಾಯಕ: ಪವನ ಹೊಂಬಳ, ಹುಬ್ಬಳ್ಳಿ.
ಸಾಹಿತ್ಯ: ಪ್ರವೀಣ್ ಕುಮಾರ್ ಮಾವಿನಕಾಡು.
Singer: Pavan Hombal
Lyrics: Praveen Kumar Mavinakadu
Naav maneg hogodilla modi version
Credits: Victory 2 Kannada Movie Team
Photo Courtesy: Google Images
Karaoke Credits: PRANESHA KP
Connect with us on
Website : [ Ссылка ]
Facebook : [ Ссылка ]
Twitter : [ Ссылка ]
Youtube : [ Ссылка ]
![](https://i.ytimg.com/vi/hirys0R-WYo/maxresdefault.jpg)