TV9 News: Basavaraj Horatti Reaction On Arrest Warrant Charges Issued By Kolkata Court To Belagavi Farmers
► Download TV9 Kannada Android App: [ Ссылка ]
► Subscribe to Tv9 Kannada: [ Ссылка ]
► Circle us on G+: [ Ссылка ]
► Like us on Facebook:[ Ссылка ]
► Follow us on Twitter: [ Ссылка ]
► Follow us on Pinterest: [ Ссылка ]
ಕೋರ್ಟ್ ನಿಂದ ರೈತರಿಗೆ ಅರೆಸ್ಟ್ ವಾರಂಟ್ ಜಾರಿ ವಿಚಾರ - ಇದು ಬಹಳ ದೊಡ್ಡ ಅಪರಾಧ, ಅವರನ್ನೇ ಬಂಧಿಸಬೇಕು - ಧಾರವಾಡದಲ್ಲಿ ಪರಿಷತ್ ಸಭಾಪತಿ ಹೊರಟ್ಟಿ ಹೇಳಿಕೆ
ಖಾಸಗಿ ಬ್ಯಾಂಕ್ನವರನ್ನೇ ಮೊದಲು ಬಂಧಿಸಬೇಕು - ಈ ಸಂಬಂಧ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ - ರೈತರಿಗೆ ಯಾವುದೇ ತೊಂದರೆ ಕೊಡಬಾರದೆಂದು ಸೂಚನೆ
ರಾಜ್ಯ ಸರ್ಕಾರ ಸೂಚಿಸಿದರೂ ಹೀಗೆ ಮಾಡಿದ್ದು ಸರಿಯಲ್ಲ - ಬೆಳಗಾವಿ ಅಧಿವೇಶನ ಬಗ್ಗೆ ನ.19ರಂದು ಚರ್ಚೆ ನಡೆಯಲಿದೆ - ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ಜತೆ ಸಭೆ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ - ಧಾರವಾಡದಲ್ಲಿ ಪರಿಷತ್ ಸಭಾಪತಿ ಹೊರಟ್ಟಿ ಹೇಳಿಕೆ
Ещё видео!