ಸಿರಿಧಾನ್ಯಕ್ಕೂ..ಸೋಯಾಬೀನ್ಗೂ ವ್ಯತ್ಯಾಸವೇನು? Dr. Khadar Vali : Difference between Soyabean and Millets | Nimma Arogya Nimma Kaiyalli | Saral Jeevan
ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರವೂ ಕಾರಣ. ಸಮತೋಲನ ಆಹಾರ ಸೇವನೆಯಿಂದ ಉತ್ತಮ ಆರೋಗ್ಯಕ್ಕೆ ನಾಂದಿಯಾಗುತ್ತದೆ. ಅದರಲ್ಲೂ ಸಿರಿಧಾನ್ಯಗಳು ಆನಾದಿ ಕಾಲದಿಂದಲೂ ದೇಹದ ಆರೋಗ್ಯಕ್ಕೆ ಕಾರಣವಾಗಿರುವುದು ಅನೇಕ ಸಂಶೋಧನೆಗಳಿಂದ ರುಜಿವಾತವಾಗಿದೆ. ಆದರೆ, ಇತ್ತೀಚಿನ ಸೋಯಾಬೀನ್ ಕೂಡ ಆಹಾರ ಕ್ರಮದಲ್ಲಿ ಒಂದಾಗಿದೆ. ಬಳಕೆ ಕೂಡ ಹೆಚ್ಚಾಗುತ್ತಿದೆ.
ಸಿರಿಧಾನ್ಯಗಳಂತೆ, ನೈಸರ್ಗಿಕ ಉತ್ಪನ್ನವಾದ ಸೋಯಾ ಕೂಡ, ಸಮೃದ್ಧವಾದ ಪ್ರೋಟೀನ್ಗಳಿಂದ ಕೂಡಿದೆ. ಸಸ್ಯಹಾರಿಗಳಿಗೆ ಇದೊಂದು ಅತ್ಯುತ್ತಮವಾದ ಆಹಾರ ಉತ್ಪನ್ನ. ಪ್ರಾಣಿಗಳಿಂದ ಸಿಗುವಂತಹ ಪ್ರೋಟೀನ್ಗಳನ್ನು ಸೋಯಾಬೀನ್ ನೀಡುವುದು. ಸೋಯಾ ಆಹಾರವನ್ನು ಗಣನೀಯವಾಗಿ ಸೇವಿಸುವುದರಿಂದ ಸ್ನಾಯುಗಳ ಶಕ್ತಿ ಹಾಗೂ ಬಲವನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ದೇಹದಲ್ಲಿ ಇರುವ ಪ್ರೋಟೀನ್ ಕೊರತೆಯನ್ನು ನೀಗಿಸಬಲ್ಲದೆ. ಆದರೆ, ನಮ್ಮ ಭಾರತೀಯರಲ್ಲಿ ಸೋಯಾ ಆಹಾರಕ್ಕಿಂತ ಸಿರಿಧಾನ್ಯ ಅತಿ ಪ್ರಾಮುಖ್ಯತೆ ಪಡೆದಿದೆ. ಇದು ಪ್ರತಿಯೊಬ್ಬರ ಜೀವನ ಕ್ರಮವೂ ಆಗಬೇಕು ಎನ್ನುತ್ತಾರೆ ಖ್ಯಾತ ಸಾವಯವ ಕೃಷಿಕರೂ ಆದ ಜೀವರಾಸಾಯನಿಕ ತಜ್ಞ ಡಾ. ಖಾದರ್ ಅವರು.
#soyabean #drkhadarvali #millets #nimmaarogyanimmakaiyalli #saraljeevan #ಸರಳಜೀವನ #ಸಿರಿಧಾನ್ಯ #ಸೋಯಾಬೀನ್ #ಡಾಖಾದರ್
![](https://s2.save4k.ru/pic/jpm9KkYfe30/maxresdefault.jpg)