ದರ್ಶನಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಈ ದೇವಸ್ಥಾನದಲ್ಲಿ ಜಾತಿ -ಮತ ಭೇದವಿಲ್ಲ. ಶನಿವಾರ ಆಂಜನೇಯನ ದಿನವಾದ್ದರಿಂದ ಭಕ್ತರ ದಂಡೆ ಈ ದೇವಸ್ಥಾನಕ್ಕೆ ಹರಿದು ಬರುತ್ತೆ.ಇಲ್ಲಿ ಏಕಾದಶಿ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪೂಜಾ ಕಾರ್ಯಗಳು ಸಾಗುತ್ತವೆ. ಅದರಲ್ಲು ಶನಿವಾರ ದೇವರಿಗೆ ವಿಶೇಷವಾಗಿ ಪಂಚಾಂಮೃತ ಅಭಿಷೇಕ , ಕುಂಕುಮ ಪೂಜೆ , ಬೆಣ್ಣೆ ಪೂಜೆ , ಸತ್ಯನಾರಾಯಣ ಪೂಜೆ , ತೈಲಾಭಿಷೇಕಗಳನ್ನ ನೇರವೆರಿಸಲಾಗುತ್ತೆ.
#short #viral #tranding #volgs #travel #NuggikeriHanumanTempleDharwad #NuggikeriAnjaneyaTempleDharwad #SriNuggikeriHanumanTemple #DharmaDegulaDarshana #InspireKannada #dharwad #hanuman #saturday
don't forget to my channel please subscribe
like & shear comment 🙏🙏
thanks for watching🥰🥰
Sri Kalika Durga Parameshwari Temple | ಕಾಳಿಕಾ ದುರ್ಗಾ ಪರಮೇಶ್ವರಿ...! | ಬೆಂಗಳೂರು
[ Ссылка ]
![](https://i.ytimg.com/vi/kul9OJ1qozU/maxresdefault.jpg)