stop overthinking| ಯೋಚನೆ ಚಿಂತೆ ಬಿಡುವುದು ಹೇಗೆ|empty mind |kannada motivation story| Zen story| Buddha
KuKuFM Download Link: [ Ссылка ]
Coupon code: ECHO50
50% discount for 1st 250 Users
Coupon code: ECHO50
ಬಂಧುಗಳೇ - ಈ ಕೋಡ್ ಬಳಸಿದರೆ ನಿಮಗೆ 50% ರಿಯಾಯಿತಿ ಸಿಗುತ್ತದೆ.
Follow me on Instagram:
[ Ссылка ]
#Ravikumarlj ಪ್ರೀತಿಯ ಬಂಧುಗಳೇ, ಮನುಷ್ಯನಿಗೆ ಸಿಕ್ಕಿರುವ ದೊಡ್ಡವರ ಎಂದರೆ ಕಲ್ಪನೆ ಮತ್ತು ನೆನಪು. ಆದರೆ ಮನುಷ್ಯ ಇವುಗಳನ್ನೇ ತನ್ನ ಮೂಲ ಸಮಸ್ಯೆಗಳನ್ನಾಗಿ ಮಾಡಿಕೊಂಡಿದ್ದಾನೆ. ಅತಿಯಾಗಿ ಯೋಚಿಸುವುದು, ಅತಿಯಾಗಿ ಚಿಂತೆ ಮಾಡುವುದು ಕೊರಗುವುದು ಇಲ್ಲ ಸಲ್ಲದ ಕಲ್ಪನೆ ಮಾಡಿಕೊಂಡು ಮಾನಸಿಕವಾಗಿ ಹಿಂಸೆ ಅನುಭವಿಸುವುದು. ಇದು ಮನುಷ್ಯನ ಅತಿ ದೊಡ್ಡ ಸಮಸ್ಯೆಗಳಾಗಿವೆ. ಇದರಿಂದ ಹೊರಬರಲು ಮಹಾಭಾರತದ ಭಗವದ್ಗೀತೆಯಲ್ಲಿ ಪರಮಾತ್ಮ ಶ್ರೀಕೃಷ್ಣ ಸ್ಪಷ್ಟವಾಗಿ ವಿವರಿಸಿದ್ದಾರೆ. ಹಾಗೆ ಗೌತಮ ಬುದ್ಧರು ಮತ್ತು ಝೆನ್ ಕಥೆಗಳಲ್ಲೂ ಇದನ್ನು ಸ್ಪಷ್ಟವಾಗಿ ತಿಳಿಯಬಹುದು.
#Echokannada constantly educating people about truth of life, how to stop over thinking, how to avoid negativity and negative thinking, how to colm mind, success of life, how to take failure, and many life building thoughts.
#rkljmotivation this is a motivation story of a Buddhist monk and a man who suffering from over thinking. this story is all about human thoughts how one can build his life with positive thoughts and can destroy with negative thinking.
#buddha #buddhist
#kannadamotivation #kannadainspiration #problemsolving #kannadakathe #rkljstory #kannada #kannadastories #motivation #inspiration #lifeexperience #kannadastory #overthinking #negativethinking #positivity #monkstory #kannadastatus #kannadakathegalu #storiesinkannada #motivation #kannadainspiration
![](https://i.ytimg.com/vi/lqr-nCo7ot4/maxresdefault.jpg)