Original Song Sung By;
1. NINNA HORATHU BY,
PS. GEORGE WILSON
2. NANNA HRUDAYA YAARIGU BEDA BY,
PS. T.K GEORGE
3. OH MANUJA BY,
PS. SUNIL SONTAKI
ನಿನ್ನ ಹೊರೆತು ಬೇರೆ ಯಾರ ಹಿಂದೆ
ನಾನು ಹೋಗಲಿ ಅಯ್ಯ
ನಿತ್ಯ ಜೀವದ ವಾಕ್ಯಗಳು
ನಿನ್ನಲ್ಲಿ ಮಾತ್ರ ಉಂಟು ||2||
ವೇದನೆಯೂ.... ಸಂಕಟವೋ.....
ಶೋಧನೆ.... ಕಷ್ಟಗಳು.....
ಯಾವುದು ಅಗಲಿಸದಯ್ಯ ಕ್ರಿಸ್ತನ ಪ್ರೀತಿಯಿಂದ ||2||
ಮೇಲೆ ಮೇಲೆ ಸೋಲೇ ಸೋಲು ಹೇಗೆ ತಾಳಲಿ ||2||
ನಂಬಿದವರ ದ್ರೋಹ ಮೋಸ ಹೇಗೆ ಸಹಿಸಲಿ||2||
...ಹೇಗೆ ಸಹಿಸಲಿ...
ನನ್ನ ಹೃದಯ ಯಾರಿಗೂ ಬೇಡ
ನನ್ನ ವೇದನೆ ಯಾರಿಗೂ ಬೇಡ
ಏಕಾಂಗಿ ನನ್ನ ಬದುಕು ಬಾಳೆ ಅರ್ಥ ಶೂನ್ಯ
ಆ ಆ ಆ......
ಯಾರಿಗೂ ನಾನು ಬೇಡ ||2||
ಓ ಮನುಜ ನಿನ್ನ ಗುರಿ ಏನು
ಈ ಲೋಕದಲಿ ನಿನು ನೆಲೆ ಏನು
ಇಲ್ಲಿ ಸತ್ಯಕೆ ಬೆಲೆಯೇ ಇಲ್ಲ ಬರೀ ಸುಳ್ಳಿನ ಜನರೇ ಎಲ್ಲ ||2||
ಬಾರೋ ಬೇಗ ಪರಲೋಕಕ್ಕೆ ಯೇಸುವೇ ಮಾರ್ಗ
ಕೋಟಿ ಕೋಟಿ ಹಣವಿದ್ದರು
ಇಡೀ ಕೋಟೆಗೆ ನೀ ದೊರೆಯದರು
ಕೊನೆಗಾಲ ನಿನಗೆ ಬಂದಾಗ
ಕೊಂಡೊಯ್ಯುವುದೇನು ಆಗ ||2||
ಬಾರೋ ಬೇಗ ಪರಲೋಕಕ್ಕೆ ಯೇಸುವೇ ಮಾರ್ಗ
MUSIC CREDITS:
MUSIC BY BRO. JOHNSON
VIDEO BY BRO. SHIVANAND
EDITING BY MRS. SHARON HARISH
We don't own copyrights to this song, this is intended for praise and worship..
#kannadachristiansongs #kannadatrendingsongs#christian#medley
![](https://i.ytimg.com/vi/oRsE1S32CQ0/mqdefault.jpg)