ಇ-ಸ್ವತ್ತು ತಂತ್ರಾಂಶ ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಆಸ್ತಿಗಳ ನಿರ್ವಹಣೆಗೆ ರೂಪಿಸಿರುವ ಇ-ಆಡಳಿತ ಪರಿಹಾರ.
ಇ-ಸ್ವತ್ತು ಮೂಲಕ ರಾಜ್ಯಾದ್ಯಂತ ಕೃಷಿಯೇತರ ಆಸ್ತಿಗಳ ನಿರ್ವಹಣೆಯ ವಿಧಿವಿಧಾನಗಳನ್ನು ವೈವಿಧ್ಯವಿಲ್ಲದೆ ಹಾಗೂ ಪ್ರಮಾಣೀಕೃತ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ.
ದಿನಾಂಕ 14-06-2013 ರಿಂದ ಇ-ಸ್ವತ್ತು ತಂತ್ರಾಂಶ ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾರಿಗೊಳಿಸಲಾಗಿದೆ.
ಆಸ್ತಿಗಳ ವರ್ಗೀಕರಣೆ ಬಗ್ಗೆ ತಿಳಿಯಲು ವೀಡಿಯೋ ಕೊನೆಯ ತನಕ ನೋಡಿ.
If you want PPT basics on eswathu, please subscribe and comment your mail id.
[ Ссылка ]
eswathuhelpdesk@gmail.com
#rdpr #karnataka #egov #eswathu
Ещё видео!