ಕರ್ನಾಟಕದ ವೀರಶೈವ-ಲಿಂಗಾಯತ ಪರಂಪರೆಯಲ್ಲಿ ಎತ್ತರದ ಸ್ಥಾನದಲ್ಲಿರುವ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರೀಶ್ವರ ಸಂಸ್ಥಾನ ಮಠವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಅಷ್ಟೇ ಅಲ್ಲದೇ ರಾಜ್ಯ-ದೇಶ-ವಿದೇಶಗಳಲ್ಲಿ ಸುಮಾರು 500ಕ್ಕೂ ಹೆಚ್ಚೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಮೂಲಕ ನಾಡಿನ ಕೀರ್ತಿಯನ್ನು ವಿಶ್ವದೆಲ್ಲಡೆ ಪಸರಿಸುತ್ತಿದ್ದಾರೆ. ಶ್ರೀಮಠದ ಕರ್ತೃ ಜಗದ್ಗುರು ಶ್ರೀ ಶಿವರಾತ್ರೀಶ್ವರರ, ಜಗದ್ಗುರು ಡಾ, ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಹಾಗೂ ಶ್ರೀಮಠದ ಪರಂಪರೆಯನ್ನು ಕುರಿತಾದ ಗಿತೆಗಳನ್ನು 3 ಭಾಗಗಳಲ್ಲಿ ಅಪ್ಲೋಡ್ ಮಾಡಲಾಗುವುದು ಕೇಳಿ ಆನಂದಿಸಿ. ಇಷ್ಟವಾದರೆ ಈ ಚಾನಲ್ಲನ್ನು SUBSCRIBE ,LIKE, SHARE ಮಾಡಿ, ಬೆಲ್ಲ ಬಟನ್ ಒತ್ತಿ.
ಸಾಹಿತ್ಯ: ಶ್ರೀ ಕೆ ಸಿ ಶಿವಪ್ಪ, ಪಿ.ಬಸವಣ್ಣ, ರಾಜೇಂದ್ರ ಶಿಶು. ಜರಗನಹಳ್ಳಿ ಶಿವಶಂಕರ, ಜಿ.ಹೆಚ್.ಹನ್ನೆರಡುಮಠ, ಚಂದ್ರಶೇಕರಮೂರ್ತಿ, ಕಲಿರಾಯ, ಎಂ.ನಾಗಮ್ಮ.
ಸಂಗೀತ-ಹಾಡಿದವರು: ಶ್ರೀಮತಿ ಎಂ.ಡಿ.ಪಲ್ಲವಿ
Ещё видео!