ಲೇಖಕರುಃ- ಸತ್ಯಕಾಮ
ಧ್ವನಿಃ- ವೀಣಾ ಬನ್ನಂಜೆ
[ Ссылка ]
ತಂತ್ರಪುರಾಣ ಲೋಕದ ಮಹಾಮಾಂತ್ರಿಕ ಎಂದೇ ಖ್ಯಾತರಾದ ಸತ್ಯಕಾಮ ಅವರ ಪಂಚ'ಮ'ಗಳ ಕೃತಿಯ ಆಡಿಯೋಬುಕ್ ಬಿಡುಗಡೆ
ಪಂಚ’ಮ’ಗಳ ನಡುವೆ – ಸತ್ಯಕಾಮರ ಈ ಕೃತಿಯು ತಂತ್ರಶಾಸ್ತ್ರಕ್ಕೆ ಸಂಬಂಧಿಸಿದ್ದಾಗಿದೆ. ಸ್ವತಂತ್ರ ಭಾವನೆಯ ಮೂಲದ್ರವ್ಯದಿಂದ ಮೈದಾಳಿದ ವ್ಯವಸ್ಥೆ ’ತಂತ್ರ’ ಸ್ವಾತಂತ್ಯ್ರಕ್ಕೆ ಗತಿಶೀಲತೆಯೇ ಗುಣಧರ್ಮವಾಗಿದೆ. ನಿರ್ಭಯತೆ, ಸ್ವಾತಂತ್ಯ್ರಗಳ ತ್ರಿಕೋಣವಾಗಿದೆ. ತಂತ್ರವನ್ನು ಸಂಪ್ರದಾಯ ಎಂದು ಕರೆದಾಗ ಅದರ ಸ್ವಾತಂತ್ಯ್ರವನ್ನು ಮೊಟಕು ಮಾಡುತ್ತೇವೆ’. ಎಂಬ ನಿಲುವನ್ನು ಈ ಕೃತಿಯ ಮೂಲಕ ಸತ್ಯಕಾಮರು ತಿಳಿಸಿದ್ದಾರೆ. ಈ ಕೃತಿಯನ್ನು ಖ್ಯಾತ ವಾಗ್ಮಿ, ವಿಚಾರವಾದಿ ಸತ್ಯಕಾಮರ ಮಾನಸ ಪುತ್ರಿ ವೀಣಾ ಬನ್ನಂಜೆಯವರೇ ದನಿಯಾಗಿರುವುದು ವಿಶೇಷ. ಈ ಕೃತಿಯು ಇದೇ ಭಾನುವಾರ ಬಿಡುಗಡೆಯಾಗಲಿದೆ
Ещё видео!