Song: Endendigu Naa Ninna Bidalare Baa Chenna - HD Video.
Kannada Movie: Naa Ninna Bidalare
Actor: Ananthnag, K Vijaya
Music: Rajan-Nagendra
Singer: P Susheela
Lyrics: Chi Udayashankar
Director: Vijay
Year: 1979
Endendigu Naa Ninnanu Bidalarenu Song Lyrics:
ಎಂದೆಂದಿಗೂ..... ನಾ ನಿನ್ನ
ಬಿಡಲಾರೆ ಬಾ ಚೆನ್ನ ...ಆಆಆ
ಬಿಡಲಾರೆ ಬಾ ಚೆನ್ನ
ಏನೇನೊ ಕನಸು
ನಿನ್ನಲ್ಲೇ ಮನಸು
ನನ್ನಾಸೆ ಪೂರೈಸು
ಎಂದೆಂದಿಗೂ.........
ನಾ ನಿನ್ನನ್ನೂ.........
ಬಿಡಲಾರೆನು...ಹುಂಹೂಂ..ಹುಂಹೂಂ
ಏಕೇ ಇನ್ನೇಕೆ ಮೌನಾ...ಆಆಆ
ನಲ್ಲ ನಿನ್ನಲ್ಲೇ ಪ್ರಾಣ....ಆಆಆ
ಏಕೇ ಇನ್ನೇಕೆ ಮೌನಾ...ಆಆಆ
ನಲ್ಲ ನಿನ್ನಲ್ಲೇ ಪ್ರಾಣ....ಆಆಆ
ಸನಿಹಕೆ ಬಂದು... ಸುಖವನು ತಂದು...
ಕಾಣದ ಆನಂದ ಹೊಂದು
ರಾತ್ರಿ ಯಾರಿಲ್ಲ ಇಲ್ಲಿ...ಈಈಈ
ನಿನ್ನ ಮನಸೀಗ ಎಲ್ಲಿ ...ಈಈಈ
ಬಳಿ ಇರೆ ನಾನೂ.........
ಭಯವಿನ್ನೇನೂ...........
ಸೇರಲು ಸಂಕೋಚವೇನು
ಎಂದೆಂದಿಗೂ.........
ನಾ ನಿನ್ನನ್ನೂ .......
ಬಿಡಲಾರೆನು...ಹುಂಹೂಂ..ಹುಂಹೂಂ
ಛಳಿಯ ನಾ ತಾಳಲಾರೆ...ಏಏಏ
ದೂರ ನಾನಿಲ್ಲಲಾರೆ...ಆಆ ಹಾ
ಛಳಿಯ ನಾ ತಾಳಲಾರೆ...ಏಏಏ
ದೂರ ನಾನಿಲ್ಲಲಾರೆ...ಏಏಏ
ತೊಳಲಿ ಬಳಸೂ...
ಮುತ್ತನು ಸುರಿಸೂ...
ಮೈ ಮನ ಸಂತೋಷ ಪಡಿಸು
ಬೇಕು ಎಂದಾಗ ನಾನೂ..ಉಉಉ
ಎಂದು ಏನನ್ನೂ ಬಿಡೆನು..ಉಉಉ
ಬಾನಲೆ ಇರಲಿ... ಕಡಲಲೆ ಇರಲಿ...
ಹೊಂದೆ ಹೊಂದುವೆ ನಾನೂ
ಎಂದೆಂದಿಗೂ...... ನಾ ನಿನ್ನ
ಬಿಡಲಾರೆ ಬಾ ಚೆನ್ನ ...ಆಆಆ
ಬಿಡಲಾರೆ ಬಾ ಚೆನ್ನ
ಏನೇನೊ ಕನಸು
ನಿನ್ನಲ್ಲೇ ಮನಸು ನನ್ನಾಸೆ ಪೂರೈಸು
ಎಂದೆಂದಿಗೂ.........
ನಾ ನಿನ್ನನ್ನೂ ...........
ಬಿಡಲಾರೆನು...ಹುಂಹೂಂ..ಹುಂಹೂಂ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Naa Ninna Bidalare – ನಾ ನಿನ್ನ ಬಿಡಲಾರೆ1979SGV
![](https://s2.save4k.ru/pic/uTgS6WTpdlc/maxresdefault.jpg)