Naa Ninna Mareyalare Kannada Movie Song: Nannaseya Hoove - HD Video
Actor: Dr Rajkumar, Lakshmi, Leelavathi
Music: Rajan-Nagendra
Singer: Dr Rajkumar, S Janaki
Lyrics: Chi Udayashankar
Year :1976
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Naa Ninna Mareyalare – ನಾ ನಿನ್ನ ಮರೆಯಲಾರೆ 1976*SGV
Nannaseya Hoove Song Lyrics In Kannada
ನನ್ನಾಸೆಯ ಹೂವೆ ಬೆಳದಿಂಗಳ ಚೆಲುವೆ
ಇನ್ನೇತಕೆ ಅಳುವೆ ಏಕಾಂತದಿ ಭಯವೆ
ನಿನ್ನೊಲವಿಗೆ ಸೋತೆನು ಬಂದೆನು ನಾ
ಈ ಮೌನವೇನು ನಿನ್ನಲ್ಲಿ ಈ ಕೋಪವೇಕೆ ನನ್ನಲ್ಲಿ
ನೀ ದೂರ ಹೋದರೆ ಹೀಗೆ ನಾ ತಾಳೆ ಈ ವಿರಹದ ಬೇಗೆ ಅಹಹ ಅಹಹ ಆಹಾ.....
ಕಾಣದಿರೆ ನೋಡುವ ಆಸೆ ನೋಡುತಿರೆ ಸೇರುವ ಆಸೆ
ಸೇರಿದರೆ ಚಿನ್ನ ನಿನ್ನ ಕೆಂಪಾದ ಚೆಂದುಟಿಯ ಆಸೆ... ನನ್ನಾಸೆಯ.....ಆಹಾ ....ಲಲಲ......
ಬಾನಲ್ಲಿ ನೀಲಿ ಬೆರೆತಂತೆ ಹೂವಲ್ಲಿ ಜೇನು ಇರುವಂತೆ
ನನ್ನಲ್ಲಿ ನೀನೊಂದಾಗಿ ಇರುವಾಗ ಏಕೆ ಈ ಚಿಂತೆ
ಕಣ್ಣಲ್ಲಿ ಕಣ್ಣ ನೀ ಬೆರೆಸು ಲತೆಯಂತೆ ನನ್ನ ಮೈ ಬಳಸು
ನೂರೆಂಟು ಸುಂದರ ಕನಸು ಆ ನಿಮಿಷ ಬಾಳಿಗೆ ಸೊಗಸು
ನನ್ನಾಸೆಯ ಹೂವೆ......
Ещё видео!