ಯುಗಾಂತರಗಳಿಂದ ಸುರಂಗ ಮಾರ್ಗ ನಿರ್ಮಾಣ ಆಗುತ್ತಲೇ ಇದೆ. ಹೆಗ್ಗಣಗಳಂತ ಪ್ರಾಣಿಗಳು ಬಿಲ ತೋಡಿ ವಾಸ ಮಾಡುತ್ತಿದ್ದವು. ಗುಹವಾಸಿ ಮಾನವ ತನ್ನ ಅವಶ್ಯಕತೆಗೆ ತಕ್ಕಂತೆ ನಿಸರ್ಗ ಲಭ್ಯ ಗುಹೆಗಳನ್ನು ವಿಸ್ತಾರ ಮಾಡಿ ವಾಸ ಮಾಡಿದ್ದಾನೆ.
ಮಾನವ ನಿರ್ಮಿತ ಭೂಗರ್ಭ ಮಾರ್ಗ, ರಸ್ತೆ ,ರೈಲು ಮಾರ್ಗ, ಕಾಲುವೆ ಮುಂತಾದವುಗಳಿಗೆ ಅಡ್ಡಲಾಗಿ ನಿರ್ಮಿಸುವುದೆ ಸುರಂಗ ಮಾರ್ಗ.
ಈ ಸುರಂಗ ಮಾರ್ಗವು ರಾಷ್ಟ್ರೀಯ ಹೆದ್ದಾರಿ 50 ರಲ್ಲಿದೆ. ಇದು ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ವಿಜಯಪುರ, ಬಾಗಲಕೋಟೆ, ಮಹಾರಾಷ್ಟ್ರದ ಸೊಲ್ಲಾಪುರ ಸೇರಿದಂತೆ ಅನೇಕ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಇದನ್ನು ದೆಹಲಿ ಮೂಲದ O S E ಸಂಸ್ಥೆಯು 2014ರಲ್ಲೀ ನಿರ್ಮಾಣ ಮಾಡಲಾಯಿತು.
ಹೊಸಪೇಟೆಯ ಹೊರವಲಯದ ಗುಂಡಾ ಸಸ್ಯ ಉದ್ಯಾನವನ ಬಳಿಯಿರುವ ಸುರಂಗಮಾರ್ಗ ಆಗಿದೆ.
ಮೊದಲ ಮಾನವ ನಿರ್ಮಿತ ಸುರಂಗ ಮಾರ್ಗ ಅಂದರೆ ಅದು ಬ್ಯಾಬಿಲೋನಿಯಾದ ದೊರೆ ಯುಪ್ರೆಟಿಸ್, ನದಿಯ ಕೆಳಗೆ ಕ್ರಿ ಪೂ ಸುಮಾರು 2180-60 ರಲ್ಲಿ ನಿರ್ಮಿಸಿದನು. idhu 3.6 ಮೀ ಅಗಲ. 4.5 ಮೀ ಎತ್ತರ. ಮತ್ತು 910 ಮೀ ಉದ್ದವಿದೆ.
hospete tunnel.
ವಿಜಯನಗರ tunnel.
Ещё видео!