Lyrics, Tune &Sung By Bro Joseph
Music Composed By Bro John Babu Rajupalam M: 9972040062
Video & Mixing By Bro Vinod M: 8310611187
ಸುರಿಸಿದ ರಕ್ತದಿಂದ
ನನ್ನ ಪಾಪ ತೊಳೆದಿರುವೆ
ರಕ್ಷಣೆ ಆಯಿತು ಯೇಸುವಿನಲ್ಲಿ
1.ಕ್ಷಣದಲ್ಲಿ ಬದುಕು ಕಳೆದುಕೊಂಡಿರುವೆಯಾ
ಕಣ್ಣೀರಿನ ವೇದನೆ ಕಂಡುಕೊಂಡಿರುವೆಯಾ//2//
ಕಡೆವರೆಗೂ ತಾಳಿಕೊಂಡು ರಕ್ತವು ಸುರಿಸಿದಿ //2//
ಏನು ನಿಮ್ಮ ಅದ್ಭುತ ಪ್ರೀತಿ ಏನೂ ನಿಮ್ಮ ಅದ್ಭುತ ತ್ಯಾಗ //2//
//ಸುರಿಸಿದ ರಕ್ತದಿಂದ//
2.ನಿಮ್ಮ ಮುಖದ ಮೇಲೆ ಉಗುಳು ಉಗುಳಿದರು
ನಿಮ್ಮ ನಿರ್ಣಯವನ್ನು ಬದಲಾಯಿಸಲಿಲ್ಲ//2//
ಚಿತ್ರ ಹಿಂಸೆ ಅನುಭವಿಸಿ ರಕ್ತವ ಸುರಿಸಿದಿ //2//
ಏನು ನಿಮ್ಮ ಅದ್ಭುತ ಪ್ರೀತಿ ಏನೂ ನಿಮ್ಮ ಅದ್ಭುತ ತ್ಯಾಗ //2//
//ಸುರಿಸಿದ ರಕ್ತದಿಂದ//
3.ನಿಮ್ಮ ಪಾದ ಕೈಗಳಿಗೆ ಮೊಳೆಗಳು ಒಡೆದರು
ನಿಮ್ಮ ತಲೆಯ ಮೇಲೆ ಮುಳ್ಳು ಕಿರುಟ ಇಟ್ಟರು//2//
ಸಹಿಸಿ ಬರಿಸಿ ರಕ್ತವ ಸುರಿಸಿದಿ //2//
ಏನು ನಿಮ್ಮ ಅದ್ಭುತ ಪ್ರೀತಿ ಏನೂ ನಿಮ್ಮ ಅದ್ಭುತ ತ್ಯಾಗ//2//
//ಸುರಿಸಿದ ರಕ್ತದಿಂದ//
![](https://i.ytimg.com/vi/xWcJqFFM9tw/maxresdefault.jpg)