Song: Masthu Nee Masthu - HD Video
Kannada Movie: Malla
Actor: Ravichandran, Priyanka Upendra
Music: V Ravichandran
Singer: Hemanth Kumar, Chorus
Lyrics: V Ravichandran
Year :2004
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Malla – ಮಲ್ಲ 2004*SGV
Masthu Nee Masthu Song Lyrics In Kannada
ಗಂಡು : ಏ ... ಬಾರೋ ಲೋ ನಾನು ಯಾರಿ ಅಂತ ಇವಳಿಗೇ ಹೇಳಲೋ
ಕೋರಸ್ : ಇವನೂ ... ಇವನೂ ...
ಹೆಣ್ಣು : ಭೂಪತಿ ನಮ್ಮೂರ ಅಧಿಪತಿ ಶರಣಾದರೇ ಇವನ ಗಜಪತಿ ಇಲ್ಲಾ ದೇವರೇ ಗತಿ
ಮಸ್ತ ನೀ ಮಸ್ತ ನೀ ಮಸ್ತ ಊರೆಲ್ಲಾ ನಿನ್ನ ನೋಡಿದ್ರ್ ಸುಸ್ತು ಸುಸ್ತು
ಮಸ್ತ ನೀ ಮಸ್ತ ನೀ ಮಸ್ತ ಊರಾನೇ ನಿನ್ನ ಮಾತಿಗೇ ಅಸ್ತು ಅಸ್ತು
ಗಂಡು : ಕೇಳೋರು ಕೇಳೋದಿಲ್ಲ ಇವನ ಹೇಳೋ ರೂಲ್ಸ್ ಎಲ್ಲಾ
ಕೋರಸ್ : ಹೂವು ಮೂಡಿದ ಮಾಯೆ ಇವನದನೆ ಸಾನೇ ನ್ಯಾಯ
ಮಸ್ತ ನೀ ಮಸ್ತ ನೀ ಮಸ್ತ ಊರೆಲ್ಲಾ ನಿನ್ನ ನೋಡಿದ್ರೆ
ಗಂಡು : ರುದ್ರ ಇವ ರುಧ್ರ ಶಿವಾ
ಕೋರಸ್ : ಸುಮ್ಮನಿದ್ದರೆ ಸೂಜಿ ಕಣೇ ಇವ ಯಂಗ್ ಬಂದ್ರೆ ಕ್ರೇಜಿ ಇವಾ ಬುಸ್ ಅಂದರೆ ನಂಜು ಕಣೇ
ಗಂಡು: ನೂರು ಕಣ್ಣು ಇರಲು ನನ್ನೊಳಗೇ ಧಮ್ಮು ಇರಲಿ ಎದೆಯೊಳಗೆ ಹೆಂಡಾನೇ ನನಗೆ ಎಲ್ಲವೂ
ಶರಾಬು ಕುಡಿದೇಳ ಗರಿಬು ನಾನಲ್ಲ ಊರ ನಂದು ಕೇಳಿರೋ ಯಾರಿಲ್ಲಾ ಆಲ್ ಇನ್ ನಾನ್ ನಾನಲ್ಲವಾ
ಆಲ್ಕೋಹಾಲ್ ನನಗಲ್ಲವಾ ತಾಯಿ ಹಾಲು ಕುಡಿದ ಇಲ್ಲವಲ್ಲ
ಕೋರಸ್ : ಮಸ್ತ ನೀ ಮಸ್ತ ನೀ ಮಸ್ತ ಊರೆಲ್ಲಾ ನೋಡಿದರೇ ಸುಸ್ತು ಸುಸ್ತು
ಪರಮ ಶಿವ ಸಾಂಬ ಶಿವ ಶಕ್ತಿ ಶಿವ ಉಗ್ರ ಶಿವಯೋಗಿ ಶಿವಯೋಗಿ ನಾದ ಶಿವ ಬೇಧ ಶಿವ
ಗಂಡು : ಅಂಗಾ ಅಂಗಾ ನೂಲವ
ಕೋರಸ್ : ಹರಿದಲ್ಲಿ ಕೆಂಡ ಶಿವ ಇವನೀಗ ಯಮನಿಗೆ ಗಂಡನವ್ವಾ
ಗಂಡು : ಹೇ... ಲಕ್ಷಕ್ಕೆ ಒಬ್ಬ ಧ್ರುವ
ಕೋರಸ್ : ಅವನಿಂದ ಸರ್ಪ ಶಿವ ಕಾಲು ಇಟ್ಟಲ್ಲಿ ಭಯವು ತಾಪ
ಗಂಡು : ನೂರು ಕಣ್ಣು ಇರಲಿ ನನ್ನೊಳಗೆ ಧಮ್ಮ ಎದೆಯೊಳಗೆ ಹೆಂಡಾನೇ ನನಗೆಲ್ಲವೋ
ದೇವರೆಲ್ಲೋ ಗೊತ್ತಿಲ್ಲಾ ಸಾಕಿದವರೇ ನನಗೆಲ್ಲಾ ಉಪ್ಪಿನ ಋಣವ ಮರೆಯೋದೆ ಇಲ್ಲಾ
ನಾನು ಯಾರಿಗೂ ಜಗ್ಗಲ್ಲಾ ಉಬ್ಬಿಸಿದರೇ ಹಿಗ್ಗಲ್ಲಾ ನನ್ನಿಷ್ಟಕ್ಕೇ ನನ್ನ ಬಿಟ್ಟರೇ ಸಾಕಲ್ಲ
ಕೋರಸ್ : ಮಸ್ತ ನೀ ಮಸ್ತ ನೀ ಮಸ್ತ ಊರೆಲ್ಲಾ ನಿನ್ನ ನೋಡಿದ್ರ್ ಸುಸ್ತು ಸುಸ್ತು
ಮಸ್ತ ನೀ ಮಸ್ತ ನೀ ಮಸ್ತ ಊರಾನೇ ನಿನ್ನ ಮಾತಿಗೇ ಅಸ್ತು ಅಸ್ತು
Ещё видео!